ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | 20 ವರ್ಷದ ನಂತರ ಸತ್ತು ಬದುಕಿದ ಸಾಯಬಣ್ಣ

Published 1 ಜೂನ್ 2024, 23:48 IST
Last Updated 1 ಜೂನ್ 2024, 23:48 IST
ಅಕ್ಷರ ಗಾತ್ರ

20 ವರ್ಷದ ನಂತರ ಸತ್ತು ಬದುಕಿದ ಸಾಯಬಣ್ಣ

ಕಲ್ಬುರ್ಗಿ, ಜೂನ್ 1– ಇಲ್ಲಿಂದ ಐದು ಕಿ.ಮೀ ದೂರದ ಹಳ್ಳಿಯೊಂದರಲ್ಲಿ 20 ವರ್ಷಗಳ ಹಿಂದೆ ಸತ್ತು ಸಮಾಧಿ ಮಾಡಲಾದ ವ್ಯಕ್ತಿಯೊಬ್ಬ ಬದುಕಿ ಬಂದ ವಿಚಿತ್ರ ಘಟನೆಯೊಂದು ವರದಿಯಾಗಿದೆ.

ಅನೇಕ ಗ್ರಾಮಸ್ಥರ ಸಮ್ಮುಖದಲ್ಲಿ 20 ವರ್ಷಗಳ ಹಿಂದೆ ಸಮಾಧಿ ಮಾಡಲಾದ ಸಾಯಬಣ್ಣ ಎಂಬ ವ್ಯಕ್ತಿ ಕಳೆದ ಮೇ 13ರಂದು ಹಳ್ಳಿಗೆ ಬಂದು ತನ್ನ ತಾಯಿ–ತಂದೆ ಮತ್ತು ಅಂತ್ಯಕ್ರಿಯೆ ದಿನ ಹಾಜರಿದ್ದ ಗ್ರಾಮಸ್ಥರನ್ನು ಗುರುತಿಸಿದನೆಂದು ಹೇಳಲಾಗಿದೆ.

ಇದನ್ನು ನಂಬಲಾರದವರು ಸತ್ತು ಬದುಕಿ ಬಂದ ಸಾಯಬಣ್ಣನನ್ನು ನೋಡಲು ನೆಲೋಗಿಗೆ ಬಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT