ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆಗಾಗಿ ಪ್ರತಿಜ್ಞೆ

Last Updated 8 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಮಹಿಳಾ ದಿನಾಚರಣೆಗೆ
ಶತಮಾನ ಕಳೆದರೂ
ಬದಲಾಗಲಿಲ್ಲ ಮಹಿಳೆಯರ ಸ್ಥಿತಿಗತಿ
ಈ ಬಾರಿ ವಿಶ್ವಸಂಸ್ಥೆಯ ಘೋಷವಾಕ್ಯ
‘ಸಮಾನತೆಗಾಗಿ ಪ್ರತಿಜ್ಞೆ’
ಪ್ರತಿಜ್ಞೆ ಮಾಡಬೇಕಾದವರು
ಪುರುಷರೋ ಮಹಿಳೆಯರೋ?
ಸಮಾನತೆ, ಮಹಿಳಾ ಸಬಲೀಕರಣ
ಎನ್ನುವ ಮಾತುಗಳು
ಭಾಷಣದ ಸರಕಾಗಿರುವ ಈ ಹೊತ್ತಿನಲ್ಲಿ
ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ
ಎಲ್ಲ ಮಹಿಳೆಯರ ಆತ್ಮಸ್ಥೈರ್ಯದ
ಪ್ರತೀಕವಾಗಿ ಘೋಷವಾಕ್ಯದ ಆಶಯ
ಈಡೇರಲಿ ಎಂಬುದೇ
ನಮ್ಮ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT