ನವದೆಹಲಿ: ತಮ್ಮ ನೈಜ ಸಾಮರ್ಥ್ಯ ಮತ್ತು ವೇಗದ ದಾಳಿಯಿಂದ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನವಾಗಲಿದ್ದಾರೆ ಎಂದು ಆಸ್ಟ್ರೇಲಿಯಾದ ಹಿರಿಯ ಆಟಗಾರ ಜೆಫ್ ಥಾಮ್ಸನ್ ಹೇಳಿದ್ದಾರೆ.
‘ಬೂಮ್ರಾ ಉತ್ತಮ ಬೌಲರ್ ಆಗಿದ್ದಾರೆ. ಅವರು ಎಸೆತಗಳನ್ನು ಉತ್ತಮ ವೇಗದೊಂದಿಗೆ ಹಾಕಬಲ್ಲರು. ವಿಭಿನ್ನ ಸ್ವಿಂಗ್, ಟರ್ನ್ ಮತ್ತು ಯಾರ್ಕರ್ಗಳನ್ನು ಪ್ರಯೋಗಿಸಬಲ್ಲರು. ಬೂಮ್ರಾ ಅವರಂತೆಯೇ ಕಗಿಸೊ ರಬಾಡ ಕೂಡ ಉತ್ತಮ ಬೌಲರ್ ಆಗಿದ್ದಾರೆ’ ಎಂದರು.
1970ರಲ್ಲಿ ಅತಿ ವೇಗದ ಬೌಲರ್ ಗೌರವ ಗಳಿಸಿದ್ದರು. ವೆಸ್ಟ್ ಇಂಡೀಸ್ನ ಮಾಲ್ಕಂ ಮಾರ್ಷಲ್ ಅವರ ಸಮಕಾಲೀನರಾಗಿದ್ದವರು ಜೆಫ್.