ಶನಿವಾರ, ಮೇ 30, 2020
27 °C

ಕೋವಿಡ್‌–19: ವೈದ್ಯಕೀಯ ವಿಮೆ ವ್ಯಾಪ್ತಿ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌ : ಕೋವಿಡ್‌–19ನಿಂದ ಬಳಲುವ ವ್ಯಕ್ತಿಯ ವಿವಿಧ ಅಂಗಾಂಗಗಳಿಗೆ ಕೊರೊನಾ ವೈರಸ್‌ ಹಾನಿಯನ್ನುಂಟು ಮಾಡುತ್ತದೆ. ಕೋವಿಡ್‌ನಿಂದ ಗುಣಮುಖರಾದ ಮೇಲೂ, ಅಂಗಾಂಗಗಳಿಗೆ ಆದ ಹಾನಿಯಿಂದ ವ್ಯಕ್ತಿ ದೀರ್ಘಕಾಲದವರೆಗೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಹೇಳಿದೆ. ಹೀಗಾಗಿ, ಸೋಂಕಿನಿಂದ ಹಾನಿಗೆ ಒಳಗಾಗುವ ಅಂಗಾಂಗಗಳ ಚಿಕಿತ್ಸೆಯನ್ನು ವೈದ್ಯಕೀಯ ವಿಮೆ ವ್ಯಾಪ್ತಿಗೆ ಸೇರಿಸಿ ಆಯೋಗ ಆದೇಶಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು