ಶುಕ್ರವಾರ, 4 ಜುಲೈ 2025
×
ADVERTISEMENT

Coronavirus

ADVERTISEMENT

Covid-19 | ದೇಶದಲ್ಲಿ 6 ಸಾವಿರ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ

Covid-19: ಕಳೆದ 48 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 769 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6 ಸಾವಿರ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ತಿಳಿಸಿದೆ.
Last Updated 8 ಜೂನ್ 2025, 9:04 IST
Covid-19 | ದೇಶದಲ್ಲಿ 6 ಸಾವಿರ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ

ಮಗ್ಗುಲಲ್ಲೇ ಕೋವಿಡ್, ಇರಬೇಕು ಎಚ್ಚರ, ದೂರವಾಗಲಿ ಭೀತಿ

ಕೊಡಗು ಜಿಲ್ಲೆಯಲ್ಲಿ ಕಂಡು ಬಂದಿಲ್ಲ ಕೋವಿಡ್ ಪ್ರಕರಣಗಳು
Last Updated 26 ಮೇ 2025, 5:53 IST
ಮಗ್ಗುಲಲ್ಲೇ ಕೋವಿಡ್, ಇರಬೇಕು ಎಚ್ಚರ, ದೂರವಾಗಲಿ ಭೀತಿ

ಕೋವಿಡ್‌ ಎದುರಿಸಲು ಬೀದರ್‌ ಸಜ್ಜು

ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಸೌಲಭ್ಯದ ಪ್ರತ್ಯೇಕ ವಾರ್ಡ್‌ ಸ್ಥಾಪನೆ
Last Updated 26 ಮೇ 2025, 5:11 IST
ಕೋವಿಡ್‌ ಎದುರಿಸಲು ಬೀದರ್‌ ಸಜ್ಜು

ದೆಹಲಿಯಲ್ಲಿ ಕೋವಿಡ್ ಹೊಸ ಪ್ರಕರಣಗಳು ದೃಢ: ಸಿದ್ಧತೆ ಬಗ್ಗೆ ಆಸ್ಪತ್ರೆಗಳಿಗೆ ಸೂಚನೆ

Health Alert: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 23 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರ ಬೆನ್ನಲ್ಲೇ ಸರ್ಕಾರವು ಎಲ್ಲಾ ಆಸ್ಪತ್ರೆಗಳು ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಸೇರಿದಂತೆ ಲಸಿಕೆಗಳ ಲಭ್ಯತೆ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
Last Updated 24 ಮೇ 2025, 2:51 IST
ದೆಹಲಿಯಲ್ಲಿ ಕೋವಿಡ್ ಹೊಸ ಪ್ರಕರಣಗಳು ದೃಢ: ಸಿದ್ಧತೆ ಬಗ್ಗೆ ಆಸ್ಪತ್ರೆಗಳಿಗೆ ಸೂಚನೆ

ಕೊರೊನಾವೈರಸ್‌ನಂಥಹ ಅಪಾಯಕಾರಿ ಮತ್ತೊಂದು ವೈರಸ್ ಚೀನಾದಲ್ಲಿ ಪತ್ತೆ!

ವೈರಾಣುಗಳ ಬಗ್ಗೆ ಅಧ್ಯಯನ ನಡೆಸುವ ಚೀನಾದ ವಿಜ್ಞಾನಿಗಳ ತಂಡವು ಬಾವಲಿಗಳಲ್ಲಿ ಕಂಡುಬರುವ ಹೊಸ ವೈರಾಣುವನ್ನು ಪತ್ತೆಹಚ್ಚಿದೆ.
Last Updated 22 ಫೆಬ್ರುವರಿ 2025, 7:56 IST
ಕೊರೊನಾವೈರಸ್‌ನಂಥಹ ಅಪಾಯಕಾರಿ ಮತ್ತೊಂದು ವೈರಸ್ ಚೀನಾದಲ್ಲಿ ಪತ್ತೆ!

ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮ; ತಜ್ಞರನ್ನು ಒಳಗೊಂಡ ಸಮಿತಿ ರಚನೆ: ಸಿದ್ದರಾಮಯ್ಯ

'ಕೋವಿಡ್ ಲಸಿಕೆಯ ಅಡ್ಡ ಪರಿಣಾಮದಿಂದ ಹಠಾತ್ ಸಾವಿಗೀಡಾದವರ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಇಂತಹ ಸಾವುಗಳು ಸಂಭವಿಸದಂತೆ ತಡೆಯುವ ಉದ್ದೇಶದಿಂದ ಸಮರ್ಪಕ ಸಂಶೋಧನೆ ನಡೆಸಲು ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡ ಒಂದು ಸಮಿತಿ ರಚನೆಗೆ ನಿರ್ಧರಿಸಲಾಗಿದೆ' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 7 ಫೆಬ್ರುವರಿ 2025, 13:26 IST
ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮ; ತಜ್ಞರನ್ನು ಒಳಗೊಂಡ ಸಮಿತಿ ರಚನೆ: ಸಿದ್ದರಾಮಯ್ಯ

ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ಅವ್ಯವಹಾರ: ₹769 ಕೋಟಿ ಅಕ್ರಮ

ಬಿಜೆಪಿ ಸರ್ಕಾರದ ಅವಧಿಯ ಖರೀದಿ * ನ್ಯಾ. ಡಿಕುನ್ಹಾ ಆಯೋಗದ ವರದಿ ಸಂಪುಟ ಸಭೆಗೆ
Last Updated 9 ಅಕ್ಟೋಬರ್ 2024, 23:30 IST
ಕೋವಿಡ್‌ ನಿರ್ವಹಣೆ ಹೆಸರಿನಲ್ಲಿ ಅವ್ಯವಹಾರ: ₹769 ಕೋಟಿ ಅಕ್ರಮ
ADVERTISEMENT

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೋವಿಡ್ ದೃಢ

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೋವಿಡ್-19 ದೃಢಪಟ್ಟಿದೆ.
Last Updated 18 ಜುಲೈ 2024, 1:49 IST
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೋವಿಡ್ ದೃಢ

ಸಿಂಗಪುರದಲ್ಲಿ ಕೋವಿಡ್–19 ಹೊಸ ಅಲೆ: ಮಾಸ್ಕ್‌ ಧರಿಸಲು ಜನರಿಗೆ ಸಲಹೆ

ಸಿಂಗಪುರದಲ್ಲಿ ಈಗ ಕೋವಿಡ್‌–19ರ ಹೊಸ ಅಲೆ ಕಾಣಿಸಿದ್ದು, ಮೇ 5ರಿಂದ 11ರವರೆಗೆ 25,900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಜನರು ಮತ್ತೆ ಮಾಸ್ಕ್‌ ಧರಿಸಬೇಕು ಎಂದು ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಶನಿವಾರ ಸಲಹೆ ನೀಡಿದರು.
Last Updated 18 ಮೇ 2024, 14:17 IST
ಸಿಂಗಪುರದಲ್ಲಿ ಕೋವಿಡ್–19 ಹೊಸ ಅಲೆ: ಮಾಸ್ಕ್‌ ಧರಿಸಲು ಜನರಿಗೆ ಸಲಹೆ

ಕೊರೊನಾ ಬಹುತಳಿ ವೈರಸ್‌ಗಳಿಗೆ ಒಂದೇ ಲಸಿಕೆ

ವಿಶ್ವದ ಹಲವು ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ‘ಆಲ್‌ ಇನ್ ಒನ್’ ಲಸಿಕೆ
Last Updated 6 ಮೇ 2024, 15:54 IST
ಕೊರೊನಾ ಬಹುತಳಿ ವೈರಸ್‌ಗಳಿಗೆ ಒಂದೇ ಲಸಿಕೆ
ADVERTISEMENT
ADVERTISEMENT
ADVERTISEMENT