ಅಪರಾಧಿಗೆ ಸಿಕ್ಕಿತು ಭವ್ಯ ಸ್ವಾಗತ

7
ಅಜ್ಮೇರ್‌ ದರ್ಗಾ ಸ್ಫೋಟ ಪ್ರಕರಣ

ಅಪರಾಧಿಗೆ ಸಿಕ್ಕಿತು ಭವ್ಯ ಸ್ವಾಗತ

Published:
Updated:
Deccan Herald

ಭರೂಚ್ (ಗುಜರಾತ್): 2007ರ ಅಜ್ಮೀರ್‌ ದರ್ಗಾ ಸ್ಫೋಟ ಪ್ರಕರಣದಲ್ಲಿ ಜೈಪುರ ಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೊಳಗಾಗಿ, ಜಾಮೀನಿನ ಮೇಲೆ ಹೊರಬಂದಿರುವ ವ್ಯಕ್ತಿಯನ್ನು ಇಲ್ಲಿ ವೈಭವಯುತವಾಗಿ ಸ್ವಾಗತಿಸಲಾಯಿತು.

ವಿಎಚ್‌ಪಿ, ಆರ್‌ಎಸ್‌ಎಸ್‌, ಬಿಜೆಪಿ ಸದಸ್ಯರು ಸಹ ಭಾಗಿಯಾಗಿದ್ದರು.

ಭವೇಶ್‌ ಪಟೇಲ್‌ (40), ದೇವೇಂದ್ರ ಗುಪ್ತಾ (42) ಅವರಿಗೆ ಸಾಂದರ್ಭಿಕ ಸಾಕ್ಷ್ಯ, ಊಹೆ ಆಧರಿಸಿ ಶಿಕ್ಷೆ ವಿಧಿಸಲಾಗಿದೆ ಎಂಬ ವಕೀಲರ ವಾದ ಪರಿಗಣಿಸಿ, ರಾಜಸ್ಥಾನ ಹೈಕೋರ್ಟ್‌ ಇಬ್ಬರಿಗೂ ಜಾಮೀನು ನೀಡಿದೆ. ದರ್ಗಾ ಸ್ಫೋಟದಲ್ಲಿ ಮೂವರು ಮೃತಪಟ್ಟು 15 ಮಂದಿ ಗಾಯಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 10

  Angry

Comments:

0 comments

Write the first review for this !