ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಮ್ರಾನ್ ಖಾನ್

ADVERTISEMENT

ಕಾಶ್ಮೀರಿ ಸಹೋದರರ ಬಗ್ಗೆ ದುಃಖವಿದೆ; ಅವರೊಂದಿಗೆ ನಾವಿದ್ದೇವೆ: ಇಮ್ರಾನ್ ಖಾನ್

ಭಾರತದ ದಬ್ಬಾಳಿಕೆಯ ಸಂತ್ರಸ್ತರಾಗಿರುವ ಜಮ್ಮು ಮತ್ತು ಕಾಶ್ಮೀರದ ಜನರ ಬಗ್ಗೆ ದುಃಖವಿದೆ.ಕಾಶ್ಮೀರದ ಸಹೋದರರೊಂದಿಗೆ ನಾವಿದ್ದೇವೆ ಎಂದು ಪಾಕಿಸ್ತಾನದಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
Last Updated 14 ಆಗಸ್ಟ್ 2019, 12:24 IST
ಕಾಶ್ಮೀರಿ ಸಹೋದರರ ಬಗ್ಗೆ ದುಃಖವಿದೆ; ಅವರೊಂದಿಗೆ ನಾವಿದ್ದೇವೆ: ಇಮ್ರಾನ್ ಖಾನ್

ಸೋಲಿನ ಭೀತಿಯನ್ನು ಮನಸ್ಸಿನಿಂದ ತೆಗೆದುಹಾಕಿ: ಸರ್ಫರಾಜ್‌ಗೆ ಇಮ್ರಾನ್‌ ಖಾನ್ ಸಲಹೆ

ಈ ಹೊತ್ತಲ್ಲಿ ಮನಸ್ಸು ಹೆಚ್ಚಿನ ಪ್ರಭುತ್ವ ಸಾಧಿಸುವುದರಿಂದ ಸೋಲಿನ ಭೀತಿಯನ್ನು ಮನಸ್ಸಿನಿಂದ ತೆಗೆದು ಹಾಕಬೇಕು.ಸೋಲಿನ ಭೀತಿ ನಕಾರಾತ್ಮಕ, ರಕ್ಷಣಾತ್ಮಕ ಕಾರ್ಯತಂತ್ರ ಮತ್ತು ಗಂಭೀರ ತಪ್ಪುಗಳಾಗುವಂತೆ ಮಾಡುತ್ತದೆ.
Last Updated 16 ಜೂನ್ 2019, 9:38 IST
ಸೋಲಿನ ಭೀತಿಯನ್ನು ಮನಸ್ಸಿನಿಂದ ತೆಗೆದುಹಾಕಿ: ಸರ್ಫರಾಜ್‌ಗೆ ಇಮ್ರಾನ್‌ ಖಾನ್ ಸಲಹೆ

'ನೀವು ಮೊದಲು ನಿಮ್ಮ ದೇಶ ನೋಡಿಕೊಳ್ಳಿ': ನಾಸಿರುದ್ದೀನ್ ಶಾ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಅವರಿಗೆ ಸಂಬಂಧಪಡದೇ ಇರುವ ವಿಷಯದ ಬಗ್ಗೆ ಕಾಳಜಿ ತೋರಿಸುವ ಬದಲು ಅವರ ದೇಶವನ್ನು ನೋಡಿಕೊಳ್ಳಲಿ.ನಮ್ಮ ದೇಶ ಪ್ರಜಾಪ್ರಭುತ್ವ ಹೊಂದಿ 70 ವರ್ಷವಾಗಿದೆ.
Last Updated 23 ಡಿಸೆಂಬರ್ 2018, 10:16 IST
'ನೀವು ಮೊದಲು ನಿಮ್ಮ ದೇಶ ನೋಡಿಕೊಳ್ಳಿ':  ನಾಸಿರುದ್ದೀನ್ ಶಾ
ADVERTISEMENT
ADVERTISEMENT
ADVERTISEMENT
ADVERTISEMENT