ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ

ADVERTISEMENT

ಮುಜಫ್ಫರ್‌ಪುರ: ಬಂದೂಕು ತೋರಿಸಿ ₹26 ಲಕ್ಷ ಲೂಟಿ

ಆರ್‌ಜೆಡಿ ಶಾಸಕರಾಗಿದ್ದ ಮುಸಾಫಿರ್ ಪಾಸ್ವಾನ್ ಅವರ ಮ್ಯಾನೇಜರ್‌ ಮುಖೇಶ್ ಅವರು ಮೋತಿಹರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅವರನ್ನು ತಡೆದ ಆರು ಮಂದಿ, ಹಣವನ್ನು ದೋಚಿ ಪರಾರಿಯಾಗಿದ್ದಾರೆ.
Last Updated 25 ಆಗಸ್ಟ್ 2020, 11:34 IST
ಮುಜಫ್ಫರ್‌ಪುರ: ಬಂದೂಕು ತೋರಿಸಿ ₹26 ಲಕ್ಷ ಲೂಟಿ

ಬಿಹಾರದಲ್ಲಿ ಪ್ರವಾಹ: 25 ಮಂದಿ ಸಾವು, ಪಟ್ನಾದ ಆಸ್ಪತ್ರೆಯೊಳಗೆ ನುಗ್ಗಿದ ಮಳೆನೀರು

ಕಳೆದ ಮೂರು ದಿನಗಳಿಂದ ಬಿಹಾರದಾದ್ಯಂತ ಭಾರೀ ಮಳೆಯಾಗುತ್ತಿದ್ದು 25ಮಂದಿ ಸಾವಿಗೀಡಾಗಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು 12 ರೈಲುಗಳನ್ನು ರದ್ದು ಮಾಡಲಾಗಿದೆ.
Last Updated 29 ಸೆಪ್ಟೆಂಬರ್ 2019, 11:09 IST
ಬಿಹಾರದಲ್ಲಿ ಪ್ರವಾಹ: 25 ಮಂದಿ ಸಾವು, ಪಟ್ನಾದ ಆಸ್ಪತ್ರೆಯೊಳಗೆ ನುಗ್ಗಿದ ಮಳೆನೀರು

ಬಿಹಾರದ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪ್ರಶ್ನೆ; ರಾಜ್ಯಪಾಲರು ಕೈಗೊಂಬೆಯೇ? 

ಬಿಹಾರದಲ್ಲಿ ಭಾನುವಾರ ಸಿವಿಲ್ ಸರ್ವೀಸ್ ಪರೀಕ್ಷೆ ನಡೆದಿದ್ದು, ಪ್ರಶ್ನೆ ಪತ್ರಿಕೆಯಲ್ಲಿ ಬಿಹಾರದ ರಾಜ್ಯಪಾಲರು ಕೈಗೊಂಬೆಯೇ? ಎಂಬ ಪ್ರಶ್ನೆಗೆ ಯಾವ ರೀತಿ ಉತ್ತರಿಸಬೇಕು ಎಂದು ತಿಳಿಯದೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ.
Last Updated 15 ಜುಲೈ 2019, 9:56 IST
ಬಿಹಾರದ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಪ್ರಶ್ನೆ; ರಾಜ್ಯಪಾಲರು ಕೈಗೊಂಬೆಯೇ? 

ಪ್ಲಾಸ್ಟಿಕ್ ಡ್ರಮ್ ಬಳಸಿ ನಿರ್ಮಿಸಿದ ಬೋಟ್‌ನಲ್ಲಿ ಜಲಾವೃತ ರಸ್ತೆ ದಾಟಿದ ನವದಂಪತಿ

ನದಿಯಂತಾಗಿರುವ ರಸ್ತೆಯಲ್ಲಿ ಪ್ಲಾಸ್ಟಿಕ್ ಡ್ರಮ್, ಮರದ ಹಲಗೆ ಬಳಸಿ ನಿರ್ಮಿಸಿದ ಬೋಟ್‌ನಲ್ಲಿ ಕುಳಿತು ಮನೆಯತ್ತ ಸಾಗುತ್ತಿರುವ ನವದಂಪತಿಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Last Updated 14 ಜುಲೈ 2019, 15:48 IST
ಪ್ಲಾಸ್ಟಿಕ್ ಡ್ರಮ್ ಬಳಸಿ ನಿರ್ಮಿಸಿದ ಬೋಟ್‌ನಲ್ಲಿ ಜಲಾವೃತ ರಸ್ತೆ ದಾಟಿದ ನವದಂಪತಿ

ಬಿಹಾರದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕೌನ್ಸಿಲರ್;ಅದನ್ನು ತಡೆದ ಮಹಿಳೆಯ ಕೇಶಮುಂಡನ

ಸ್ಥಳೀಯ ವಾರ್ಡ್ ಕೌನ್ಸಿಲರ್ ಮೊಹಮ್ಮದ್ ಖುರ್ಷಿದ್ ಎಂಬಾತ 19ರ ಹರೆಯದ ಯುವತಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದಾಗ ಅದನ್ನು ತಡೆದ ಮಹಿಳೆಯ ತಲೆ ಬೋಳಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದೆ.
Last Updated 28 ಜೂನ್ 2019, 11:13 IST
ಬಿಹಾರದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಕೌನ್ಸಿಲರ್;ಅದನ್ನು ತಡೆದ ಮಹಿಳೆಯ ಕೇಶಮುಂಡನ

ಮುಜಫ್ಫರಪುರ ಆಸ್ಪತ್ರೆಯಲ್ಲಿ ಅಸ್ಥಿಪಂಜರ ಪತ್ತೆ; ಮಾಧ್ಯಮಗಳ ಮೇಲೆ ಸಚಿವ ಗರಂ

ವಾರಸುದಾರರು ಇಲ್ಲದ ಮೃತದೇಹಗಳನ್ನು ಸುಡುವುದಕ್ಕಾಗಿ ಸರ್ಕಾರ ಮರಣೋತ್ತರಪರೀಕ್ಷೆ ವಿಭಾಗಕ್ಕೆ ಸರ್ಕಾರ₹2,000 ನೀಡುತ್ತದೆ.ಆದರೆ ಅವರು ಈ ಕಾರ್ಯವನ್ನು ಮಾಡುವುದಿಲ್ಲ.
Last Updated 23 ಜೂನ್ 2019, 11:19 IST
ಮುಜಫ್ಫರಪುರ ಆಸ್ಪತ್ರೆಯಲ್ಲಿ ಅಸ್ಥಿಪಂಜರ ಪತ್ತೆ; ಮಾಧ್ಯಮಗಳ ಮೇಲೆ ಸಚಿವ ಗರಂ

ಎಇಎಸ್‌ಗೆ 120 ಮಕ್ಕಳು ಬಲಿ: ಸಭೆಯಲ್ಲಿ ಸಚಿವರ ಪ್ರಶ್ನೆ ಎಷ್ಟು ವಿಕೆಟ್ ಹೋಯ್ತು?

ಬಿಹಾರದಲ್ಲಿ ಎಇಎಸ್‌ನಿಂದಾಗಿ ಮಕ್ಕಳು ಸಾವಿಗೀಡಾಗುತ್ತಿದ್ದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಆರೋಗ್ಯ ಸಚಿವರು ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡಿರುವುದರ ಬಗ್ಗೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
Last Updated 17 ಜೂನ್ 2019, 15:55 IST
ಎಇಎಸ್‌ಗೆ 120 ಮಕ್ಕಳು ಬಲಿ: ಸಭೆಯಲ್ಲಿ ಸಚಿವರ ಪ್ರಶ್ನೆ ಎಷ್ಟು ವಿಕೆಟ್ ಹೋಯ್ತು?
ADVERTISEMENT

ಬಿಹಾರ: ಎಇಎಸ್ ಬಾಧಿಸಿ ಸಾವಿಗೀಡಾದವರ ಸಂಖ್ಯೆ 83ಕ್ಕೆ ಏರಿಕೆ

ಬಿಹಾರದ ಮುಜಾಫರ್‌ನಗರದಲ್ಲಿ ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್) ಬಾಧಿಸಿ ಸಾವಿಗೀಡಾದವರ ಸಂಖ್ಯೆ 83ಕ್ಕೇರಿದೆ.
Last Updated 16 ಜೂನ್ 2019, 10:59 IST
ಬಿಹಾರ: ಎಇಎಸ್ ಬಾಧಿಸಿ ಸಾವಿಗೀಡಾದವರ ಸಂಖ್ಯೆ 83ಕ್ಕೆ ಏರಿಕೆ

ಬಿಹಾರದಲ್ಲಿ ಹೈಪೊಗ್ಲೈಸೆಮಿಯಾದಿಂದ 2 ಮಕ್ಕಳು ಸಾವು; ಸಾವಿನ ಸಂಖ್ಯೆ 47ಕ್ಕೆ ಏರಿಕೆ

ಬಿಹಾರದ ಮುಜಾಫರ್‌ನಗರದಲ್ಲಿ ಹೈಪೊಗ್ಲೈಸೆಮಿಯಾ ಬಾಧಿಸಿ ಇಬ್ಬರು ಮಕ್ಕಳು ಬುಧವಾರ ಕೊನೆಯುಸಿರೆಳೆದಿದ್ದಾರೆ.ಇಲ್ಲಿಯವರೆಗೆ ಹೈಪೊಗ್ಲೈಸೆಮಿಯಾದಿಂದ ಸಾವಿಗೀಡಾದವರ ಸಂಖ್ಯೆ 47ಕ್ಕೇರಿದೆ.
Last Updated 13 ಜೂನ್ 2019, 13:36 IST
ಬಿಹಾರದಲ್ಲಿ ಹೈಪೊಗ್ಲೈಸೆಮಿಯಾದಿಂದ 2 ಮಕ್ಕಳು ಸಾವು; ಸಾವಿನ ಸಂಖ್ಯೆ 47ಕ್ಕೆ ಏರಿಕೆ

ಉತ್ತರ ಪ್ರದೇಶ, ಬಿಹಾರದಲ್ಲಿ ಇವಿಎಂ ದುರ್ಬಳಕೆ; ಸಾಮಾಜಿಕ ತಾಣದಲ್ಲಿ ವಿಡಿಯೊ ವೈರಲ್

ಎಸ್‌ಪಿ, ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ
Last Updated 22 ಮೇ 2019, 1:24 IST
ಉತ್ತರ ಪ್ರದೇಶ, ಬಿಹಾರದಲ್ಲಿ ಇವಿಎಂ ದುರ್ಬಳಕೆ; ಸಾಮಾಜಿಕ ತಾಣದಲ್ಲಿ ವಿಡಿಯೊ ವೈರಲ್
ADVERTISEMENT
ADVERTISEMENT
ADVERTISEMENT