ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾಚುನಾವಣೆ2019

ADVERTISEMENT

ಬಿಜೆಪಿ ಸೇರಿದ ನಟಿ ಜಯಪ್ರದಾ

ನಟಿಜಯಪ್ರದಾ ಮಂಗಳವಾರ ಬಿಜೆಪಿ ಸೇರಿದ್ದು, ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಮಾಜವಾದಿಪಕ್ಷದ ನಾಯಕ ಅಜಂ ಖಾನ್ ವಿರುದ್ಧ ಬಿಜೆಪಿ ಇವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Last Updated 9 ಮೇ 2019, 18:38 IST
ಬಿಜೆಪಿ ಸೇರಿದ ನಟಿ ಜಯಪ್ರದಾ

ಅವರು ಬೋಟಿ ಬೋಟಿ ಅಂತಾರೆ, ನಾವು ಬೇಟಿ ಬೇಟಿ ಅಂತೀವಿ: ಮೋದಿ

ನೆನಪಿಡಿ, ಅವರು ಬೋಟಿ ಬೋಟಿ ವಿಷಯದತ್ತ ಗಮನ ಹರಿಸಿದರೆ ನಾವು ಹೆಣ್ಣು ಮಕ್ಕಳ ಗೌರವದ ವಿಷಯಕ್ಕೆ ಗಮನ ನೀಡುತ್ತೇವೆ ಎಂದು ಸಹಾರಣ್‍ಪುರದಲ್ಲಿ ಭಾಷಣ ಮಾಡಿದಮೋದಿ ಹೇಳಿದ್ದಾರೆ.
Last Updated 5 ಏಪ್ರಿಲ್ 2019, 13:02 IST
ಅವರು ಬೋಟಿ ಬೋಟಿ ಅಂತಾರೆ, ನಾವು ಬೇಟಿ ಬೇಟಿ ಅಂತೀವಿ: ಮೋದಿ

'ಯು ಟರ್ನ್ ಬಾಬು' ಅವರು ರೈತರ ಬಗ್ಗೆ ಯೋಚಿಸುವುದಿಲ್ಲ: ಆಂಧ್ರದಲ್ಲಿ ಮೋದಿ

ಬಿಜೆಪಿಗೆ ಮಾತ್ರ ಆಂಧ್ರಪ್ರದೇಶದ ಪರಂಪರೆಯವನ್ನು ಕಾಪಾಡಲು ಸಾಧ್ಯ.ಯು ಟರ್ನ್ ಬಾಬು ಅವರ ಸ್ವಂತ ಪರಂಪರೆಯನ್ನು ಉಳಿಸುವುದರಲ್ಲಿ ತಲ್ಲೀನರಾಗಿದ್ದಾರೆ.
Last Updated 1 ಏಪ್ರಿಲ್ 2019, 12:53 IST
'ಯು ಟರ್ನ್ ಬಾಬು' ಅವರು ರೈತರ ಬಗ್ಗೆ ಯೋಚಿಸುವುದಿಲ್ಲ: ಆಂಧ್ರದಲ್ಲಿ ಮೋದಿ

ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ

ಕಾಂಗ್ರೆಸ್‍ನವರು ಭಯೋತ್ಪಾದಕರಿಗೆ ಬಿರಿಯಾನಿ ನೀಡಿದರು. ಆದರೆ ಮೋದಿ ಜೀ ಕೀ ಸೇನಾ (ಮೋದಿಯವರ ಸೇನೆ) ಅವರಿಗೆ ಗುಂಡು ಮತ್ತು ಬಾಂಬ್ ನೀಡಿದರು.ವ್ಯತ್ಯಾಸ ಇರುವುದು ಇಷ್ಟೇ ಎಂದಿದ್ದಾರೆ ಯೋಗಿ ಆದಿತ್ಯನಾಥ.
Last Updated 1 ಏಪ್ರಿಲ್ 2019, 10:03 IST
ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ

ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್‍ಗೆ ಭಯ: ಮೋದಿ

ಹಿಂದೂ ಭಯೋತ್ಪಾದನೆ ಎಂಬುದು ದೇಶಕ್ಕೆ ಮಾಡುವ ಅವಮಾನ, ಭಯೋತ್ಪಾದನೆಯಲ್ಲಿ ಹಿಂದೂಗಳು ತೊಡಗಿರುವ ಯಾವೊಂದು ಘಟನೆಯೂ ಇತಿಹಾಸದಲ್ಲಿಲ್ಲ.
Last Updated 1 ಏಪ್ರಿಲ್ 2019, 7:38 IST
ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್‍ಗೆ ಭಯ: ಮೋದಿ

ಪಾಕ್ ಇನ್ನೂ ಮೃತದೇಹಗಳನ್ನು ಎಣಿಸುತ್ತಿದೆ, ವಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ

'ಪಾಕಿಸ್ತಾನ ಇನ್ನೂ ಮೃತದೇಹಗಳನ್ನು ಎಣಿಸುತ್ತಿದೆ ಆದರೆ ಇಲ್ಲಿ ವಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ' ಎಂದು ಒಡಿಶಾದಲ್ಲಿ ಮಾತನಾಡಿದ ನರೇಂದ್ರ ಮೋದಿ ಹೇಳಿದ್ದಾರೆ.
Last Updated 29 ಮಾರ್ಚ್ 2019, 10:00 IST
ಪಾಕ್ ಇನ್ನೂ ಮೃತದೇಹಗಳನ್ನು ಎಣಿಸುತ್ತಿದೆ, ವಿಪಕ್ಷಗಳು  ಸಾಕ್ಷ್ಯ ಕೇಳುತ್ತಿವೆ

ತುಮಕೂರಿನಿಂದ ಸ್ಪರ್ಧಿಸಲಿದ್ದಾರೆ ಎಚ್.ಡಿ.ದೇವೇಗೌಡ

ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.
Last Updated 23 ಮಾರ್ಚ್ 2019, 14:05 IST
ತುಮಕೂರಿನಿಂದ ಸ್ಪರ್ಧಿಸಲಿದ್ದಾರೆ ಎಚ್.ಡಿ.ದೇವೇಗೌಡ
ADVERTISEMENT

ನಿಗದಿತ ಸಮಯಕ್ಕೆ ಲೋಕಸಭಾ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ

ಚುನಾವಣಾ ಆಯೋಗದ ಹೊಸ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ದೇಶದಲ್ಲಿರುವ ಆಸ್ತಿ ವಿವರ ಮಾತ್ರವಲ್ಲದೆ ವಿದೇಶದಲ್ಲಿರುವ ಆಸ್ತಿ ವಿವರಗಳನ್ನೂ ಸಲ್ಲಿಸಬೇಕು ಎಂದು ಅರೋರಾ ಹೇಳಿದ್ದಾರೆ.
Last Updated 1 ಮಾರ್ಚ್ 2019, 11:35 IST
ನಿಗದಿತ ಸಮಯಕ್ಕೆ ಲೋಕಸಭಾ ಚುನಾವಣೆ: ಮುಖ್ಯ ಚುನಾವಣಾ ಆಯುಕ್ತ

ನಾನು ಯಾಕೆ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲಿ?: ಬಾಬಾ ರಾಮದೇವ್

ಮುಂದಿನ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಹೇಳಿದ ರಾಮದೇವ್, ನನಗೆ ಅವಕಾಶ ನೀಡಿದರೆ ಪೆಟ್ರೋಲ್ ಮತ್ತು ಡೀಸೆಲ್‍ನ್ನು ಈಗಿರುವ ಬೆಲೆಯ ಅರ್ಧ ಬೆಲೆಗೆ ಮಾರುವುದಾಗಿ ಹೇಳಿದ್ದಾರೆ.
Last Updated 16 ಸೆಪ್ಟೆಂಬರ್ 2018, 13:52 IST
ನಾನು ಯಾಕೆ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲಿ?: ಬಾಬಾ ರಾಮದೇವ್

2019 ಲೋಕಸಭಾ ಚುನಾವಣೆ: ಅಕ್ಷಯ್ , ಮಾಧುರಿ, ಮೋಹನ್ ಲಾಲ್‍ಗೆ ಬಿಜೆಪಿ ಸೀಟು?

ಬಾಲಿವುಡ್ ನಟ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಮೋಹನ್ ಲಾಲ್, ಮಾಧುರಿ ದೀಕ್ಷಿತ್ ಮತ್ತು ಮಾಜಿ ಕ್ರಿಕೆಟಿಗವಿರೇಂದ್ರ ಸೆಹ್ವಾಗ್ ಮೊದಲಾದವರಿಗೆ ಬಿಜೆಪಿ ಮಣೆ ಹಾಕಲಿದೆ.
Last Updated 16 ಸೆಪ್ಟೆಂಬರ್ 2018, 11:44 IST
2019 ಲೋಕಸಭಾ ಚುನಾವಣೆ: ಅಕ್ಷಯ್ , ಮಾಧುರಿ, ಮೋಹನ್ ಲಾಲ್‍ಗೆ ಬಿಜೆಪಿ ಸೀಟು?
ADVERTISEMENT
ADVERTISEMENT
ADVERTISEMENT