ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಪಿಎಂ

ADVERTISEMENT

ರೈತ ವಿರೋಧಿ ನೀತಿ: ಸಿಪಿಎಂ ಪ್ರತಿಭಟನೆ

ಆನೇಕಲ್: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಆನೇಕಲ್‌ನಲ್ಲಿ ಸಿಪಿಎಂ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 3 ಡಿಸೆಂಬರ್ 2020, 14:35 IST
ರೈತ ವಿರೋಧಿ ನೀತಿ: ಸಿಪಿಎಂ ಪ್ರತಿಭಟನೆ

ಪಶ್ಚಿಮ ಬಂಗಾಳ: ಸಿಪಿಎಂ ಅಭ್ಯರ್ಥಿ ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದ ಸಿಪಿಎಂ ಅಭ್ಯರ್ಥಿ, ಪಾಲಿಟ್ ಬ್ಯೂರೊ ಸದಸ್ಯ ಮುಹಮ್ಮದ್ ಸಲೀಂ ಅವರ ಬೆಂಗಾವಲು ವಾಹನಗಳಮೇಲೆ ಗುಂಡಿನ ದಾಳಿ ನಡೆದಿದೆ
Last Updated 18 ಏಪ್ರಿಲ್ 2019, 7:31 IST
ಪಶ್ಚಿಮ ಬಂಗಾಳ: ಸಿಪಿಎಂ ಅಭ್ಯರ್ಥಿ ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ

ಐದು ರಾಜ್ಯಗಳಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಇಲ್ಲ: ಸಿಪಿಎಂ

ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡುವುದಿಲ್ಲ ಎಂದು ಸಿಪಿಎಂ ಹೇಳಿದೆ.
Last Updated 7 ಅಕ್ಟೋಬರ್ 2018, 9:21 IST
ಐದು ರಾಜ್ಯಗಳಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಇಲ್ಲ: ಸಿಪಿಎಂ

ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಈಗಾಗಲೇ ಒಂದು ಹೆಸರಿದೆ: ಯೆಚೂರಿ

2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ವಿರುದ್ಧ ಕಣಕ್ಕಿಳಿದಿರುವ ಪಕ್ಷಗಳ ಒಕ್ಕೂಟಕ್ಕೆ ಈಗಾಗಲೇ ಒಂದು ಹೆಸರು ಇದೆ ಎಂದು ಸಿಪಿಎಂನೇತಾರ ಸೀತಾರಾಂ ಯೆಚೂರಿ ಹೇಳಿದ್ದಾರೆ.
Last Updated 13 ಜುಲೈ 2018, 9:04 IST
ಬಿಜೆಪಿ ವಿರೋಧಿ ಒಕ್ಕೂಟಕ್ಕೆ ಈಗಾಗಲೇ ಒಂದು ಹೆಸರಿದೆ: ಯೆಚೂರಿ
ADVERTISEMENT
ADVERTISEMENT
ADVERTISEMENT
ADVERTISEMENT