‘99’ಕ್ಕೆ ತಡೆ ಕೋರಿ ಅರ್ಜಿ: ತುರ್ತು ನೋಟಿಸ್
‘ಸಿನಿಮಾ ನಿರ್ಮಾಪಕ ರಾಮು ನಮ್ಮಿಂದ ಪಡೆದಿರುವ ₹ 65 ಲಕ್ಷ ಸಾಲವನ್ನು ಇನ್ನೂ ಹಿಂದಿರುಗಿಸದ ಕಾರಣ, ಅವರ ಆರ್ಥಿಕ ನೆರವಿನಲ್ಲಿ ಇದೇ 1ರಂದು ತೆರೆ ಕಾಣಬೇಕಿರುವ 99 ಹೆಸರಿನ ಸಿನಿಮಾಕ್ಕೆ ತಡೆ ನೀಡಬೇಕು’ ಎಂದು ಕೋರಿ ಕೋರ್ಟ್ನಲ್ಲಿ ಸಿವಿಲ್ ದಾವೆ ಹೂಡಲಾಗಿದೆ.Last Updated 29 ಏಪ್ರಿಲ್ 2019, 19:32 IST