ಕುಸ್ತಿಯಲ್ಲಿ ಮಿಂಚುತ್ತಿರುವ ‘ಐಶ್ವರ್ಯಾ’, ಒಲಿಂಪಿಕ್ಸ್ಗಾಗಿ ಸಿದ್ಧತೆ
ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಅದರಲ್ಲೂ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಅಪರೂಪ. ಇದಕ್ಕೆ ಅಪವಾದ ಎನ್ನುವಂತೆ ತಾಲ್ಲೂಕಿನ ಚಾಪಗಾವಿಯ ಐಶ್ವರ್ಯಾ ದಳವಿ 16ನೇ ವಯಸ್ಸಿನಲ್ಲಿಯೇ ಕುಸ್ತಿ ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ತೋರುತ್ತಿದ್ದಾರೆ. ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಪಾಲ್ಗೊಂಡು ಮಿಂಚುತ್ತಿದ್ದಾರೆ.Last Updated 16 ಅಕ್ಟೋಬರ್ 2018, 19:46 IST