ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Amaravati

ADVERTISEMENT

ಅಮರಾವತಿ ಔಷಧ ವ್ಯಾಪಾರಿ ಹತ್ಯೆ; ಎನ್ಐಎ ಆರೋಪಪಟ್ಟಿ ಸಲ್ಲಿಕೆ

ಅಮರಾವತಿ ಮೂಲದ ಫಾರ್ಮಸಿಸ್ಟ್‌ ಉಮೇಶ್ ಕೋಲ್ಹೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ವಿಶೇಷ ನ್ಯಾಯಾಲಯಕ್ಕೆ 11 ಮಂದಿ ವಿರುದ್ಧ ಚಾರ್ಜ್‌ಶಿಟ್‌ ಸಲ್ಲಿಸಿದೆ.
Last Updated 16 ಡಿಸೆಂಬರ್ 2022, 13:44 IST
ಅಮರಾವತಿ ಔಷಧ ವ್ಯಾಪಾರಿ ಹತ್ಯೆ; ಎನ್ಐಎ ಆರೋಪಪಟ್ಟಿ ಸಲ್ಲಿಕೆ

ಅಮರಾವತಿ ಔಷಧ ವ್ಯಾಪಾರಿ ಕೊಲೆ ಆರೋಪಿಗಳು ಎನ್‌ಐಎ ವಶಕ್ಕೆ

ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಕೊಲ್ಹೆ ಅವರ ಹತ್ಯೆಗೆ ಸಂಬಂಧಿಸಿದ ಎಲ್ಲಾ ಏಳು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 5 ಜುಲೈ 2022, 5:38 IST
ಅಮರಾವತಿ ಔಷಧ ವ್ಯಾಪಾರಿ ಕೊಲೆ ಆರೋಪಿಗಳು ಎನ್‌ಐಎ ವಶಕ್ಕೆ

ಅಮರಾವತಿ ಔಷಧ ವ್ಯಾಪಾರಿಯ ಹತ್ಯೆ: ಮಾಸ್ಟರ್‌ಮೈಂಡ್‌ ಬಂಧನ

ಪೂರ್ವ ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿ ಉಮೇಶ್‌ ಪ್ರಹ್ಲಾದರಾವ್ ಕೊಲ್ಹೆ ಅವರ ಹತ್ಯೆಯು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ನಡೆದಿದೆ. ಪ್ರಕರಣದ ಮಾಸ್ಟರ್‌ಮೈಂಡ್‌ ಅನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Last Updated 3 ಜುಲೈ 2022, 5:14 IST
ಅಮರಾವತಿ ಔಷಧ ವ್ಯಾಪಾರಿಯ ಹತ್ಯೆ: ಮಾಸ್ಟರ್‌ಮೈಂಡ್‌ ಬಂಧನ

ಭೂ ಹಗರಣ| ಎಫ್‌ಐಆರ್‌ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಹೈಕೋರ್ಟ್‌ಗೆ ಅರ್ಜಿ

ಅಮರಾವತಿ ಭೂ ಹಗರಣ
Last Updated 18 ಮಾರ್ಚ್ 2021, 11:55 IST
ಭೂ ಹಗರಣ| ಎಫ್‌ಐಆರ್‌ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಹೈಕೋರ್ಟ್‌ಗೆ ಅರ್ಜಿ

‘ಅಮರಾವತಿ ಭೂಹಗರಣ’: ಚಂದ್ರಬಾಬು ನಾಯ್ಡುಗೆ ಸಿಐಡಿ ನೋಟಿಸ್‌

ಮಾ. 23ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ
Last Updated 16 ಮಾರ್ಚ್ 2021, 8:06 IST
‘ಅಮರಾವತಿ ಭೂಹಗರಣ’: ಚಂದ್ರಬಾಬು ನಾಯ್ಡುಗೆ ಸಿಐಡಿ ನೋಟಿಸ್‌

ಅಮರಾವತಿ | ಯಥಾಸ್ಥಿತಿಗೆ ಕೋರ್ಟ್ ಆದೇಶ, 14 ತಿಂಗಳ ಬಳಿಕ ಅಭಿವೃದ್ಧಿ ಕಾರ್ಯ ಆರಂಭ

ಅಮರಾವತಿ ನಗರದ ಬದಲು ವಿಶಾಖಪಟ್ಟಣಂಗೆ ರಾಜಧಾನಿಯನ್ನು ಸ್ಥಳಾಂತರಿಸುವ ನಿರ್ಧಾರದ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಆಂಧ್ರಪ್ರದೇಶ ಹೈಕೋರ್ಟ್‌ ವಿಸ್ತರಿಸಿದೆ.
Last Updated 15 ಆಗಸ್ಟ್ 2020, 12:01 IST
ಅಮರಾವತಿ | ಯಥಾಸ್ಥಿತಿಗೆ ಕೋರ್ಟ್ ಆದೇಶ, 14 ತಿಂಗಳ ಬಳಿಕ ಅಭಿವೃದ್ಧಿ ಕಾರ್ಯ ಆರಂಭ

ಟಿಡಿಪಿ ಮುಖಂಡರ ಬಂಧನ ಖಂಡಿಸಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಪ್ರತಿಭಟನೆ

ಮಾಜಿ ಸಚಿವ, ಟಿಡಿಪಿ ಮುಖಂಡ ಕೆ.ಅಚ್ಚನ್ನಾಯ್ಡು ಸೇರಿದಂತೆ ಪಕ್ಷದ ಮುಖಂಡರನ್ನು ಬಂಧಿಸಿರುವ ಸರ್ಕಾರದ ಕ್ರಮಖಂಡಿಸಿ ಮಾಜಿ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಶಾಸಕರುಪ್ರತಿಭಟನೆ ನಡೆಸಿದರು.
Last Updated 16 ಜೂನ್ 2020, 7:18 IST
ಟಿಡಿಪಿ ಮುಖಂಡರ ಬಂಧನ ಖಂಡಿಸಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಪ್ರತಿಭಟನೆ
ADVERTISEMENT

‘ಅನ್ಯಧರ್ಮೀಯ ಉದ್ಯೋಗಿಗಳಿಗೆ ಹಿಂದು ದೇಗುಲಗಳಲ್ಲಿ ಅವಕಾಶವಿಲ್ಲ’

ಆಂಧ್ರಪ್ರದೇಶದ ಹಿಂದೂ ದೇಗುಲಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯಧರ್ಮೀಯರು ಹಿಂದು ಧರ್ಮಕ್ಕೆ ಮತಾಂತರವಾಗಿದ್ದರೆ ಮಾತ್ರ ಉದ್ಯೋಗದಲ್ಲಿ ಮುಂದುವರಿಯಬಹುದು ಎಂದು ರಾಜ್ಯಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
Last Updated 29 ಆಗಸ್ಟ್ 2019, 18:25 IST
‘ಅನ್ಯಧರ್ಮೀಯ ಉದ್ಯೋಗಿಗಳಿಗೆ ಹಿಂದು ದೇಗುಲಗಳಲ್ಲಿ ಅವಕಾಶವಿಲ್ಲ’

ಆಂಧ್ರ ಪ್ರದೇಶ | ‘ಪ್ರಜಾ ವೇದಿಕೆ’ ಕಟ್ಟಡ ನೆಲಸಮ, ನಾಯ್ಡುಗೆ ಜಗನ್‌ ಗುದ್ದು

ತೆಲುಗುದೇಶಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಅವರು, ಪಕ್ಷದ ಚಟುವಟಿಕೆಗಳಿಗಾಗಿ ತಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಿದ್ದ ‘ಪ್ರಜಾ ವೇದಿಕೆ’ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ.
Last Updated 26 ಜೂನ್ 2019, 1:56 IST
ಆಂಧ್ರ ಪ್ರದೇಶ | ‘ಪ್ರಜಾ ವೇದಿಕೆ’ ಕಟ್ಟಡ ನೆಲಸಮ, ನಾಯ್ಡುಗೆ ಜಗನ್‌ ಗುದ್ದು

ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ ‘ಪೆಥಾಯ್’: ನಾಲ್ವರು ಬಲಿ

ಎನ್‌ಡಿಆರ್‌ಎಫ್‌ ಜತೆಗೆ ನೌಕಾಪಡೆಯ ವಿಮಾನಗಳು, 1000 ಪೊಲೀಸರು, ರಾಜ್ಯ ಸರ್ಕಾರದ 10 ಸಾವಿರ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
Last Updated 17 ಡಿಸೆಂಬರ್ 2018, 18:39 IST
ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ ‘ಪೆಥಾಯ್’: ನಾಲ್ವರು ಬಲಿ
ADVERTISEMENT
ADVERTISEMENT
ADVERTISEMENT