ಹೊರಗುತ್ತಿಗೆ ಮೂಲಕ ಎಪಿಪಿ ನೇಮಕಕ್ಕೆ ಚಿಂತನೆ: ಕಾನೂನು ಸಚಿವ ಮಾಧುಸ್ವಾಮಿ
‘ರಾಜ್ಯದಲ್ಲಿ ಸರ್ಕಾರಿ ಅಭಿಯೋಜಕರ (ಪಿಪಿ) ಕೊರತೆ ನೀಗಿಸಲು ಹೊರಗುತ್ತಿಗೆಯ ಮಾದರಿಯಲ್ಲಿ ಸಹಾಯಕ ಅಭಿಯೋಜಕರನ್ನು (ಎಪಿಪಿ)ನೇಮಿಸಿಕೊಳ್ಳುವ ಚಿಂತನೆಯಿದೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.Last Updated 26 ಡಿಸೆಂಬರ್ 2019, 20:15 IST