ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AR Mrs India Contest

ADVERTISEMENT

ಮಿಸೆಸ್ ಇಂಡಿಯಾ ಕರ್ನಾಟಕ ಪ್ರಶಸ್ತಿ ಸ್ನೇಹಾ ಮುಡಿಗೆ

ಕೋಣನಕುಂಟೆಯಲ್ಲಿ ನಡೆದ ಒವೈಎಲ್‌ ಬಾತ್ ಸೋಪ್ (ಪ್ಲಾಂಟ್ ಸೈನ್ಸ್) ಮಿಸೆಸ್ ಇಂಡಿಯಾ ಕರ್ನಾಟಕ 2023 ಗ್ರ್ಯಾಂಡ್ 7ನೇ ಆವೃತ್ತಿಯ ರಾಜ್ಯ ಫೈನಲ್‌ನಲ್ಲಿ ಸ್ನೇಹಾ ಶ್ರೀಧರ್ ಕಿರೀಟ ಮುಡಿಗೇರಿಸಿಕೊಂಡರು.
Last Updated 10 ಆಗಸ್ಟ್ 2023, 15:55 IST
ಮಿಸೆಸ್ ಇಂಡಿಯಾ ಕರ್ನಾಟಕ ಪ್ರಶಸ್ತಿ ಸ್ನೇಹಾ ಮುಡಿಗೆ

ಎಆರ್ ಮಿಸೆಸ್ ಇಂಡಿಯಾ ಸ್ಪರ್ಧೆ

ಎ.ಆರ್‌ ಮಿಸೆಸ್ ಇಂಡಿಯಾ2019ಸ್ಪರ್ಧೆಯ ಆಡಿಷನ್‌ ನಗರದರೆಸಿಡೆನ್ಸಿ ರಸ್ತೆಯ ಹೋಟೆಲ್ ಚಾನ್ಸರಿ ಪೆವಿಲಿಯನ್‌ನಲ್ಲಿ ಈಚೆಗೆ ನಡೆಯಿತು.ಎ.ಆರ್ ಎಂಟರ್‌ಟೇನ್‌ಮೆಂಟ್‌ ಗ್ರೂಪ್‌ ಇದನ್ನು ಆಯೋಜಿಸಿತ್ತು.ಬೆಂಗಳೂರಿನ 18ಕ್ಕೂ ಹೆಚ್ಚು ಮಹಿಳೆಯರು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಟಿಯರಾದ ಪವಿತ್ರಾ ಪೂನಿಯಾ, ಲವ್ಸಿ ಸಸನ್, ರೋಪಾಲ್ ತ್ಯಾಗಿ, ನಟ ಕಾರ್ತಿಕ್ ಜಯರಾಮ್ ಉಪಸ್ಥಿತರಿದ್ದರು.
Last Updated 17 ಜೂನ್ 2019, 15:27 IST
ಎಆರ್ ಮಿಸೆಸ್ ಇಂಡಿಯಾ ಸ್ಪರ್ಧೆ
err
ADVERTISEMENT
ADVERTISEMENT
ADVERTISEMENT
ADVERTISEMENT