ಬೆಂಗಳೂರು ಓಪನ್ ಎಐಟಿಎ ರ್ಯಾಂಕಿಂಗ್ ಟೆನಿಸ್ ಟೂರ್ನಿ: ಸೆಮಿಫೈನಲ್ಗೆ ಸೂರಜ್
ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಕರ್ನಾಟಕದ ಸೂರಜ್ ಪ್ರಭೋದ್, ಬೆಂಗಳೂರು ಓಪನ್ ವೈಲ್ಡ್ ಕಾರ್ಡ್ ಎಐಟಿಎ ರ್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.Last Updated 25 ಅಕ್ಟೋಬರ್ 2018, 15:30 IST