ಉತ್ತರ ಕೊರಿಯಾ ಉಡಾಯಿಸಿದ್ದು, ಪರೀಕ್ಷಿಸಿದ್ದು ಏನನ್ನು? ಇಲ್ಲಿದೆ ಮಾಹಿತಿ
ಕಣ್ಗಾವಲು ಉಪಗ್ರಹ ವ್ಯವಸ್ಥೆಯ ಅಭಿವೃದ್ಧಿಗಾಗಿ ಭಾನುವಾರ ಪರೀಕ್ಷೆ ನಡೆಸಿರುವುದಾಗಿ ಉತ್ತರ ಕೊರಿಯಾ ತಿಳಿಸಿದೆ. ಈ ಬಗ್ಗೆ ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ‘ಕೆಸಿಎನ್‌ಎ’ ಸೋಮವಾರ ವರದಿ ಮಾಡಿದೆ.Last Updated 28 ಫೆಬ್ರವರಿ 2022, 3:10 IST