ಬೆಂಗಳೂರು ಏರ್‌ಪೋರ್ಟ್: ಹೊಸ ಪಿಕ್‌ಅಪ್ ನಿಯಮಕ್ಕೆ ಪ್ರಯಾಣಿಕರ ಮಿಶ್ರ ಪ್ರತಿಕ್ರಿಯೆ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಹೊಸ ಪಿಕ್‌ಅಪ್ ನಿಯಮಗಳು ಪ್ರಯಾಣಿಕರಲ್ಲಿ ಅಸಮಾಧಾನ ಮೂಡಿಸಿವೆ. ಟರ್ಮಿನಲ್-1ರಿಂದ ಟ್ಯಾಕ್ಸಿ ಪಿಕಪ್ ಪಾಯಿಂಟ್‌ಗೆ ಲಾಂಗ್ ವಾಕ್ ಮತ್ತು ಸಿಬ್ಬಂದಿ ಕೊರತೆಯ ಕುರಿತಾದ ಸವಿಸ್ತಾರ ವರದಿ ಇಲ್ಲಿದೆ.Last Updated 22 ಡಿಸೆಂಬರ್ 2025, 2:55 IST