ಬೆನ್ ಈಸ್ ಬ್ಯಾಕ್: 14ಕ್ಕೆ ಭಾರತದಲ್ಲಿ ತೆರೆಗೆ
ತಾಯಿ ಮತ್ತು ಮಗನ ನಡುವಿನ ಮನೋಜ್ಞ ಕತೆಯುಳ್ಳ ‘ಬೆನ್ ಈಸ್ ಬ್ಯಾಕ್’ ಚಿತ್ರದ ನಾಯಕ–ನಾಯಕಿಯೂ ಅವರೇ. ಅಮೆರಿಕದ ನಟಿ, ನಿರ್ಮಾಪಕಿ ಜೂಲಿಯಾ ರಾಬರ್ಟ್ಸ್ ತಾಯಿಯಾಗಿ ನಟಿಸಿದ್ದಾರೆ. ಮಗನ ಪಾತ್ರದಲ್ಲಿ ಲುಕಾಸ್ ಹೆಜಸ್ ಕಾಣಿಸಿಕೊಂಡಿದ್ದಾರೆ.Last Updated 10 ಡಿಸೆಂಬರ್ 2018, 20:00 IST