ನನ್ನಪ್ಪ ಹೀರೊ ಕಂ ಬೆಸ್ಟ್ ಫ್ರೆಂಡ್: ನಟಿ ಮಯೂರಿ
ಪದವಿ ಓದುತ್ತಿದ್ದಾಗ ಧಾರಾವಾಹಿಯ ಆಡಿಷನ್ನಲ್ಲಿ ಸೆಲೆಕ್ಟ್ ಆದಾಗ ಅಮ್ಮ ಸಂಭ್ರಮಿಸಿದ್ದರು. ಆದರೆ, ಓದುವಾಗಲೇ ನಟನೆ ಬೇಡ ಎಂದು ಬುದ್ಧಿವಾದ ಹೇಳಿದ್ದ ಅಪ್ಪ, ಕಡೆಗೆ ನನ್ನ ಬಣ್ಣದ ಬದುಕಿಗೆ ಬೆಂಗಾವಲಾಗಿ ನಿಂತರು.Last Updated 15 ಜೂನ್ 2019, 17:45 IST