‘ಭೈರವ ಗೀತ’ಕ್ಕೆ ಆರ್ಜಿವಿ ಟ್ಯೂನ್!
ರಾಮ್ ಗೋಪಾಲ್ವರ್ಮ ಹೀಗೆಂದಾಗ ಪಕ್ಕ ಕೂತಿದ್ದ ನಟ ಧನಂಜಯ್ ಕಣ್ಣಲ್ಲಿ ನೂರು ನಕ್ಷತ್ರಗಳು ಒಮ್ಮೆಗೇ ಹೊತ್ತಿಕೊಂಡಂಥ ಬೆಳಕು. ‘ನಾನು ಯಾವುದೇ ಪಾತ್ರವನ್ನು ಗಮನಿಸುವಾಗ ಆ ಪಾತ್ರ ನಿರ್ವಹಿಸಿರುವ ನಟನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಬಹುಸೂಕ್ಷ್ಮವಾಗಿ ನೋಡುತ್ತೇನೆ. ಎಲ್ಲ ನಟರಿಗೂ ಅವರದ್ದೇ ಆದ ಇತಿಮಿತಿಗಳಿರುತ್ತವೆ.Last Updated 8 ನವೆಂಬರ್ 2018, 19:45 IST