ಹುಬ್ಬಳ್ಳಿಯಲ್ಲಿ ಭಾರತ್ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್, ಬಾರ್, ವಾಣಿಜ್ಯ ವಹಿವಾಟು ಅರ್ಧದಷ್ಟು ಬಂದ್ ಆಗಿದೆ. ಸದಾ ವಾಹನ- ಜನ ದಟ್ಟಣೆ ಇರುತ್ತಿದ್ದ ಚನ್ನಮ್ಮ ವೃತ್ತ ಖಾಲಿ ಹೊಡೆಯುತ್ತಿದೆ. ವೃತ್ತದ ಸುತ್ತ ಮುತ್ತ ಬಹುತೇಕ ಅಂಗಡಿಗಲಕು ಬಂದ್ ಆಗಿವೆ.Last Updated 8 ಜನವರಿ 2019, 6:11 IST