ಸೆಕೆಂಡಿಗೆ 20 ಬಾರಿ ಮರಕುಟ್ಟುವ ‘ಮರಕುಟುಕ’
ಆಕರ್ಷಕ ಬಣ್ಣ ಮತ್ತು ಆಕಾರಗಳಿಂದ ಕೆಲವು ಪಕ್ಷಿಗಳು ಗಮನ ಸೆಳೆದರೆ, ಬ್ಯಾಕ್ಡೇಡ್ ವುಡ್ಪೆಕರ್ (ಮರಕುಟುಕ) ಮರಕುಟ್ಟುವ ತನ್ನ ವಿಭಿನ್ನ ಜೀವನ ಕ್ರಮದಿಂದ ಗಮನ ಸೆಳೆಯುತ್ತದೆ. ಇವುಗಳಲ್ಲಿ ಇಲ್ಲಿಯವರೆಗೆ 180ಕ್ಕೂ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.Last Updated 15 ನವೆಂಬರ್ 2018, 5:34 IST