ನಿರ್ಧಾರಕ್ಕೆ ಈಗಲೂ ಬದ್ಧ: ನರೀಂದರ್ ಬಾತ್ರಾ
‘2022ರ ಕಾಮನ್ವೆಲ್ತ್ ಕ್ರೀಡಾಕೂಟದಿಂದ ಶೂಟಿಂಗ್ ಕೈಬಿಟ್ಟರೆ ಕೂಟವನ್ನೇ ಬಹಿಷ್ಕರಿಸುವುದಾಗಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದು ಅದಕ್ಕೆ ಈಗಲೂ ಬದ್ಧರಾಗಿದ್ದೇವೆ’ ಎಂದು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಧ್ಯಕ್ಷ ನರೀಂದರ್ ಬಾತ್ರಾ ತಿಳಿಸಿದ್ದಾರೆ.Last Updated 14 ನವೆಂಬರ್ 2019, 19:45 IST