‘ದಿ ಅಮೆರಿಕನ್ಸ್’ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಕಿರೀಟ
2019ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ‘ದಿ ಅಮೆರಿಕನ್ಸ್’ಗೆ ಅತ್ಯುತ್ತಮ ಟಿವಿ ಕಾರ್ಯಕ್ರಮ (ನಾಟಕ), ‘ದಿ ಕೊಮಿಂಸ್ಕಿ ಮೆಥಡ್’ ಅತ್ಯುತ್ತಮ ಟಿವಿ ಸರಣಿ ಕಾರ್ಯಕ್ರಮ (ಸಂಗೀತ/ಹಾಸ್ಯ) ಎಂಬ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ.Last Updated 7 ಜನವರಿ 2019, 20:15 IST