ಸೋಮವಾರ, 17 ನವೆಂಬರ್ 2025
×
ADVERTISEMENT

Bus Driver

ADVERTISEMENT

ಕರ್ನೂಲ್ ಬಸ್‌ ದುರಂತ: ಪ್ರಯಾಣಿಕರ ದ್ವಾರದಿಂದ ಹಾರಿ ಪಾರಾಗಿದ್ದ ಚಾಲಕ

Bus Accident: ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್‌ ಬಸ್ಸಿಗೆ ಕರ್ನೂಲ್‌ನಲ್ಲಿ ಬೆಂಕಿ ತಗುಲಿ 20 ಮಂದಿ ಸಜೀವ ದಹನಗೊಂಡಿದ್ದಾರೆ. ಚಾಲಕ ಲಕ್ಷ್ಮಯ್ಯನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ.
Last Updated 25 ಅಕ್ಟೋಬರ್ 2025, 10:23 IST
ಕರ್ನೂಲ್ ಬಸ್‌ ದುರಂತ: ಪ್ರಯಾಣಿಕರ ದ್ವಾರದಿಂದ ಹಾರಿ ಪಾರಾಗಿದ್ದ ಚಾಲಕ

ಗುರುಮಠಕಲ್‌ | ಚಾಲಕ, ನಿರ್ವಾಹಕರಿಗೆ ಸನ್ಮಾನಿಸಿದ ಗ್ರಾಮಸ್ಥರು

ಬಸ್‌ನಲ್ಲಿ ಮರೆತಿದ್ದ 20 ಗ್ರಾಂ ಚಿನ್ನ, ಮೊಬೈಲ್‌, ನಗದು ವಾರಸುದಾರರಿಗೆ ಹಸ್ತಾಂತರ
Last Updated 8 ಆಗಸ್ಟ್ 2025, 7:11 IST
ಗುರುಮಠಕಲ್‌ | ಚಾಲಕ, ನಿರ್ವಾಹಕರಿಗೆ ಸನ್ಮಾನಿಸಿದ ಗ್ರಾಮಸ್ಥರು

ಕೂಡ್ಲಿಗಿ | ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಹೆಡ್‌ಕಾನ್‌ಸ್ಟೆಬಲ್‌

Police Misconduct: ಕೂಡ್ಲಿಗಿ (ವಿಜಯನಗರ ಜಿಲ್ಲೆ): ಬೈಕನ್ನು ದಾಟಿಕೊಂಡು ಮುಂದೆ ಹೋಗುವಾಗ ತನ್ನ ಬೈಕಿಗೆ ಬಸ್ ತಾಕಿದೆ ಎಂಬ ವಿಚಾರವಾಗಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್ ಒಬ್ಬರು ಸರ್ಕಾರಿ ಬಸ್ ಚಾಲಕನ ಮೇಲೆ...
Last Updated 7 ಆಗಸ್ಟ್ 2025, 13:18 IST
ಕೂಡ್ಲಿಗಿ | ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಹೆಡ್‌ಕಾನ್‌ಸ್ಟೆಬಲ್‌

ಉಡುಪಿ| ನಿರ್ಲಕ್ಷ್ಯದ ಚಾಲನೆ: ಖಾಸಗಿ ಬಸ್‌ ಚಾಲಕನ ಬಂಧನ

ಬನ್ನಂಜೆಯಲ್ಲಿ ನಿರ್ಲಕ್ಷ್ಯದಿಂದ ಬಸ್‌ ಚಲಾಯಿಸಿದ ಆರೋಪದಲ್ಲಿ ಖಾಸಗಿ ಬಸ್‌ ಚಾಲಕನನ್ನು ಬಂಧಿಸಿ, ಬಸ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 18 ಜೂನ್ 2025, 13:23 IST
ಉಡುಪಿ| ನಿರ್ಲಕ್ಷ್ಯದ ಚಾಲನೆ: ಖಾಸಗಿ ಬಸ್‌ ಚಾಲಕನ ಬಂಧನ

ಹಾವೇರಿ | ಮಾರ್ಗಮಧ್ಯೆಯೇ ಬಸ್‌ನಲ್ಲಿ ನಮಾಜ್: ಚಾಲಕ‌ ಅಮಾನತು

ಹಾನಗಲ್‌ನಿಂದ ವಿಶಾಲಗಡಕ್ಕೆ ಹೊರಟಿದ್ದ ಬಸ್ಸನ್ನು ಮಾರ್ಗಮಧ್ಯೆಯೇ ನಿಲ್ಲಿಸಿ ಪ್ರಯಾಣಿಕರ ಆಸನದಲ್ಲಿ ಕುಳಿತು ನಮಾಜ್ ಮಾಡಿ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಚಾಲಕ ಎ.ಆರ್. ಮುಲ್ಲಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
Last Updated 1 ಮೇ 2025, 10:26 IST
ಹಾವೇರಿ | ಮಾರ್ಗಮಧ್ಯೆಯೇ ಬಸ್‌ನಲ್ಲಿ ನಮಾಜ್: ಚಾಲಕ‌ ಅಮಾನತು

ರಜೆ ಕೊಡದ್ದಕ್ಕೆ ಬಸ್ಸಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಚಾಲಕ!

ಬಸ್ ಚಾಲಕನೊಬ್ಬ ಬಸ್ಸಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎರಡನೇ ಡಿಪೊದಲ್ಲಿ ಬುಧವಾರ ನಡೆದಿದೆ.
Last Updated 2 ಏಪ್ರಿಲ್ 2025, 5:25 IST
ರಜೆ ಕೊಡದ್ದಕ್ಕೆ ಬಸ್ಸಿನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಚಾಲಕ!

ಮಹಾರಾಷ್ಟ್ರ ಬಸ್‌ ತಡೆದು ಚಾಲಕನ ಮುಖಕ್ಕೆ ಮಸಿ: 10 ಮಂದಿ ಕಾರ್ಯಕರ್ತರ ಬಂಧನ

ನವ ನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ– 48ರ ಗುಯಿಲಾಳ ಟೋಲ್‌ನಲ್ಲಿ ಮಹಾರಾಷ್ಟ್ರ ಬಸ್‌ ತಡೆದು ಚಾಲಕನಿಗೆ ಮಸಿ ಬಳಿದಿದ್ದಾರೆ. ಘಟನೆ ಸಂಬಂಧ ಐಮಂಗಲ ಠಾಣೆ ಪೊಲೀಸರು ಶನಿವಾರ 10 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
Last Updated 22 ಫೆಬ್ರುವರಿ 2025, 8:45 IST
ಮಹಾರಾಷ್ಟ್ರ ಬಸ್‌ ತಡೆದು ಚಾಲಕನ ಮುಖಕ್ಕೆ ಮಸಿ: 10 ಮಂದಿ ಕಾರ್ಯಕರ್ತರ ಬಂಧನ
ADVERTISEMENT

ಮೂಡುಬಿದಿರೆ: ಜೀವ ಉಳಿಸಿದ ಬಸ್ ಚಾಲಕನಿಗೆ ಸನ್ಮಾನ 

ಮೂಡುಬಿದಿರೆ: ಸಮೀಪದ ತೋಡಾರಿನ ಬಂಗಬೆಟ್ಟು ಬಳಿ ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದ ನಿಶ್ಮಿತಾ ಬಸ್ ಚಾಲಕ ಕಲಂದರ್ ಶಾಫಿ ಅವರನ್ನು ‘ತುಳುವೆರ್ ಬೆದ್ರ’ ಬಳಗದಿಂದ ಮಂಗಳವಾರ ಸನ್ಮಾನಿಸಲಾಯಿತು.
Last Updated 21 ಜನವರಿ 2025, 12:55 IST
ಮೂಡುಬಿದಿರೆ: ಜೀವ ಉಳಿಸಿದ ಬಸ್ ಚಾಲಕನಿಗೆ ಸನ್ಮಾನ 

ಮದ್ಯ ಸೇವಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚಾಲಕರು: 351 ಪ್ರಕರಣ ದಾಖಲು

ಮದ್ಯ ಸೇವಿಸಿ ಶಾಲಾ ವಾಹನ ಚಾಲನೆ ಮಾಡುತ್ತಿದ್ದ ಹಾಗೂ ನಿಗದಿತ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ವಿಭಾಗದ ಪೊಲೀಸರು, ಶುಕ್ರವಾರ 351 ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 8 ನವೆಂಬರ್ 2024, 15:45 IST
ಮದ್ಯ ಸೇವಿಸಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಚಾಲಕರು: 351 ಪ್ರಕರಣ ದಾಖಲು

ಕರ್ಕಶ ಶಬ್ದ| ಖಾಸಗಿ ಬಸ್ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ: 712 ಪ್ರಕರಣ ದಾಖಲು

ಖಾಸಗಿ ಬಸ್‌ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ವಿಭಾಗದ ಪೊಲೀಸರು, ಮದ್ಯ ಸೇವಿಸಿ ಬಸ್ ಚಾಲನೆ ಮಾಡುತ್ತಿದ್ದ ಹಾಗೂ ಕರ್ಕಶ ಶಬ್ದವನ್ನು ಮೊಳಗಿಸುತ್ತ ಕಿರಿಕಿರಿ ಸಾರ್ವಜನಿಕರಿಗೆ ಉಂಟು ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
Last Updated 23 ಸೆಪ್ಟೆಂಬರ್ 2024, 0:30 IST
ಕರ್ಕಶ ಶಬ್ದ| ಖಾಸಗಿ ಬಸ್ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ: 712 ಪ್ರಕರಣ ದಾಖಲು
ADVERTISEMENT
ADVERTISEMENT
ADVERTISEMENT