ಗುರುವಾರ, 12 ಫೆಬ್ರುವರಿ 2026
×
ADVERTISEMENT

Certificate Distribution

ADVERTISEMENT

ಹೂವಿನಹಡಗಲಿ: ಅಲೆಮಾರಿ ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಣೆ

Birth Registration: ಹೂವಿನಹಡಗಲಿ: ಅಲೆಮಾರಿ ಸಿಂಧೋಳಿ ಜನಾಂಗದ 14 ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಣೆ. ತಹಶೀಲ್ದಾರ್ ಜಿ. ಸಂತೋಷಕುಮಾರ್ ಅವರಿಂದ ೦ಪೂರ್ಣ ಪ್ರಮಾಣ ಪತ್ರ ಪ್ರಕ್ರಿಯೆಯ ಪೂರ್ಣಗೊಳಿಸುವಿಕೆ.
Last Updated 22 ಡಿಸೆಂಬರ್ 2025, 6:18 IST
ಹೂವಿನಹಡಗಲಿ: ಅಲೆಮಾರಿ ಮಕ್ಕಳಿಗೆ ಜನನ ಪ್ರಮಾಣಪತ್ರ ವಿತರಣೆ

ಇದೇ 21ಕ್ಕೆ ಆಗಮ ಶಿಕ್ಷಣ ಪ್ರಮಾಣ ಪತ್ರ ವಿತರಣೆ

ಧಾರ್ಮಿಕ ದತ್ತಿ ಇಲಾಖೆಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ವತಿಯಿಂದ ಏಳು ಆಗಮಗಳಿಗೆ ಸಂಬಂಧಿಸಿದಂತೆ ನಡೆಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಫೆಬ್ರುವರಿ 21ರಂದು ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ.
Last Updated 18 ಫೆಬ್ರುವರಿ 2025, 15:30 IST
ಇದೇ 21ಕ್ಕೆ ಆಗಮ ಶಿಕ್ಷಣ ಪ್ರಮಾಣ ಪತ್ರ ವಿತರಣೆ

ಅಂಗವಿಕಲತೆ: ಶೇ 40ಕ್ಕಿಂತ ಕಡಿಮೆಯಿದ್ದರೂ ಪ್ರಮಾಣ ಪತ್ರ

ಯಾವುದೇ ವ್ಯಕ್ತಿ ಶೇ 40ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿದ್ದರೂ ಅವರಿಗೆ ಅಂಗವೈಕಲ್ಯ ಪ್ರಮಾಣ ಪತ್ರ ಹಾಗೂ ಯುಡಿಐಡಿ ಕಾರ್ಡ್ (ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ) ವಿತರಣೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
Last Updated 1 ಆಗಸ್ಟ್ 2024, 0:11 IST
ಅಂಗವಿಕಲತೆ: ಶೇ 40ಕ್ಕಿಂತ ಕಡಿಮೆಯಿದ್ದರೂ ಪ್ರಮಾಣ ಪತ್ರ

ರಾಜ್ಯ ಸರ್ಕಾರಿ ಪಿಂಚಣಿದಾರರ ಮನೆ ಬಾಗಿಲಿಗೆ ಡಿಜಿಟಲ್ ಜೀವಿತ ಪ್ರಮಾಣ ಪತ್ರ

ರಾಜ್ಯ ಸರ್ಕಾರದ ಪಿಂಚಣಿದಾರರಿಗೆ ಅಥವಾ ಕುಟುಂಬದ ಪಿಂಚಣಿದಾರರಿಗೆ ಡಿಜಿಟಲ್‌ ಜೀವಿತ ಪ್ರಮಾಣಪತ್ರವನ್ನು ಮನೆ ಬಾಗಿಲಿಗೆ ತಲುಪಿಸಲು ರಾಜ್ಯದ ಖಜಾನೆ ಆಯುಕ್ತರೊಂದಿಗೆ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್‌ ಒಪ್ಪಂದ ಮಾಡಿಕೊಂಡಿದೆ.
Last Updated 16 ನವೆಂಬರ್ 2023, 16:15 IST
ರಾಜ್ಯ ಸರ್ಕಾರಿ ಪಿಂಚಣಿದಾರರ ಮನೆ ಬಾಗಿಲಿಗೆ ಡಿಜಿಟಲ್ ಜೀವಿತ ಪ್ರಮಾಣ ಪತ್ರ

ಅಟಲ್‌ಜೀ ಜನಸ್ನೇಹಿ ಕೇಂದ್ರ: ಪ್ರಮಾಣಪತ್ರಗಳ ಶುಲ್ಕ ಏರಿಕೆ

ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ವಿತರಿಸಲಾಗುವ ವಿವಿಧ ಪ್ರಮಾಣಪತ್ರಗಳ ಬಳಕೆದಾರರ ಶುಲ್ಕವನ್ನು ಫೆ. 7ರಿಂದಲೇ ಅನ್ವಯವಾಗುವಂತೆ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
Last Updated 13 ಫೆಬ್ರುವರಿ 2022, 20:30 IST
ಅಟಲ್‌ಜೀ ಜನಸ್ನೇಹಿ ಕೇಂದ್ರ: ಪ್ರಮಾಣಪತ್ರಗಳ ಶುಲ್ಕ ಏರಿಕೆ

‘ಜನನ–ಮರಣ ನೋಂದಣಿ ಕಡ್ಡಾಯವಾಗಿ ಮಾಡಿಸಿ’

ಸರ್ಕಾರದ ವಿವಿಧ ಸೌಕರ್ಯ ಪಡೆಯಲು ಫಲಾನುಭವಿಗಳಿಗೆ ಅವರ ಕುಟುಂಬಕ್ಕೆ ಜನನ, ಮರಣ ಪ್ರಮಾಣಪತ್ರ ಮುಖ್ಯವಾಗಿದೆ. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಇಲಾಖೆಯ ನೋಂದಣಾಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತ ಸಂತೋಷ ಕುಮಾರ ಸಲಹೆ ನೀಡಿದರು.
Last Updated 19 ಜನವರಿ 2021, 15:02 IST
‘ಜನನ–ಮರಣ ನೋಂದಣಿ ಕಡ್ಡಾಯವಾಗಿ ಮಾಡಿಸಿ’

ಕೌಶಲಾಧಾರಿತ ತರಬೇತಿ: ಅನುದಾನದ ಕೊರತೆಯಿಲ್ಲ

ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ
Last Updated 5 ಡಿಸೆಂಬರ್ 2018, 14:20 IST
ಕೌಶಲಾಧಾರಿತ ತರಬೇತಿ: ಅನುದಾನದ ಕೊರತೆಯಿಲ್ಲ
ADVERTISEMENT
ADVERTISEMENT
ADVERTISEMENT
ADVERTISEMENT