ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Chess Championship 2019

ADVERTISEMENT

ಚೆಸ್: ಮುನ್ನಡೆ ಕಾಯ್ದುಕೊಂಡ ಗಹನ್‌

ಅಗ್ರ ಶ್ರೇಯಾಂಕದ ಗಹನ್ ಎಂ.ಜಿ, ಗುಲಬರ್ಗಾ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ 25 ವರ್ಷದೊಳಗಿನವರ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನ ಆರನೇ ಸುತ್ತಿನ ನಂತರ ಗರಿಷ್ಠ ಆರು ಅಂಕಗಳೊಡನೆ ಅಗ್ರಸ್ಥಾನಕ್ಕೇರಿದ್ದಾರೆ.
Last Updated 6 ಜುಲೈ 2019, 20:01 IST
ಚೆಸ್: ಮುನ್ನಡೆ ಕಾಯ್ದುಕೊಂಡ ಗಹನ್‌

ಚೆಸ್‌: ಪ್ರಮುಖ ಆಟಗಾರರ ಮುನ್ನಡೆ

25 ವರ್ಷದೊಳಗಿನವರ ರಾಜ್ಯ ಚೆಸ್‌ ಚಾಂಪಿಯನ್‌ಷಿಪ್‌
Last Updated 5 ಜುಲೈ 2019, 17:36 IST
ಚೆಸ್‌: ಪ್ರಮುಖ ಆಟಗಾರರ ಮುನ್ನಡೆ

ಚೆಸ್‌: ಅಮನ್‌, ಶ್ರಿಯಾನಾ ಸಾಧನೆ

ಬೆಂಗಳೂರಿನ ಅಮನ್‌ ಜಾರ್ಜ್‌ ಥಾಮಸ್‌ ಮತ್ತು ಮಂಗಳೂ ರಿನ ಶ್ರಿಯಾನಾ ಎಸ್‌.ಮಲ್ಯ, ನಗರದ ವೈಎಂಸಿಎಯಲ್ಲಿ ಭಾನುವಾರ ಮುಕ್ತಾಯಗೊಂಡ ಒಂಬತ್ತು ವರ್ಷದೊಳಗಿನವರ ರಾಜ್ಯ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಓಪನ್‌ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 1 ಜುಲೈ 2019, 11:14 IST
ಚೆಸ್‌: ಅಮನ್‌, ಶ್ರಿಯಾನಾ ಸಾಧನೆ
ADVERTISEMENT
ADVERTISEMENT
ADVERTISEMENT
ADVERTISEMENT