ನೆಹರೂ ಉದ್ಘಾಟಿಸಿದ ‘ಸ್ಮಾರಕ’ ಈಗ ಮಕ್ಕಳ ಗ್ರಂಥಾಲಯ
ಅಂದು ಆ ಕಟ್ಟಡಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರು ಶಂಕುಸ್ಥಾಪನೆ ನೆರವೇರಿಸಿದ್ದರು. ಹದಿನೇಳು ವರ್ಷಗಳ ನಂತರ ಅಂದಿನ ಪ್ರಧಾನಿ ನೆಹರೂ ಅದನ್ನು ಉದ್ಘಾಟಿಸಿದ್ದರು. ಅದೇ ಕಟ್ಟಡವೀಗ ಮಕ್ಕಳ ಗ್ರಂಥಾಲಯವಾಗಿ ರೂಪಾಂತರಗೊಂಡಿದೆ.Last Updated 11 ನವೆಂಬರ್ 2019, 19:30 IST