‘ನನ್ನನ್ನು ಮುಖ್ಯಮಂತ್ರಿ ಮಾಡಲು ನಿರ್ದೇಶಿಸಿ’ ಎಂದು ಕೋರಿದ್ದ ಪಿಐಎಲ್ ವಜಾ
‘ಎಚ್.ಡಿ.ದೇವೇಗೌಡರಿಗೆ ಮೊದಲು ಇದ್ದ ಜಮೀನು 3 ಎಕರೆ 7 ಗುಂಟೆ. ಆದರೆ, ಅವರ ಬಳಿ ಇವತ್ತು 3,700 ಎಕರೆ ಜಮೀನಿದೆ. ಸ್ವಾಮಿ, ನನ್ನನ್ನು ರಾಜ್ಯಪಾಲರು ಮುಖ್ಯಮಂತ್ರಿ ಆಗಲಿ ಎಂದು ಆಹ್ವಾನಿಸಿದರೆ, ದೇವೇಗೌಡರ ಅಷ್ಟೂ ಜಮೀನನ್ನು ಹಾಸನದ ರೈತರಿಗೆ ಹಂಚುತ್ತೇನೆ’– ಟಿ.ಡಿ.ಆರ್.ಹರಿಶ್ಚಂದ್ರ ಗೌಡLast Updated 6 ಜುಲೈ 2018, 8:51 IST