ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Dehi Film

ADVERTISEMENT

‘ದೇಹಿ’ ಹಾಡು ಬಿಡುಗಡೆ

ಕೇರಳದ ಸಮರಕಲೆ ‘ಕಳರಿಪಯಟ್ಟು’ವನ್ನು ಕೇಂದ್ರಬಿಂದುವಾಗಿಸಿಕೊಂಡ ಸಿನಿಮಾ ‘ದೇಹಿ’. ನಟ ಕಿಶೋರ್ ಅವರ ವಿಭಿನ್ನ ಗೆಟಪ್‌ನಿಂದಾಗಿ ಇದು ಸಿನಿಮಾ ಪ್ರೇಮಿಗಳ ಕುತೂಹಲಕ್ಕೂ ಕಾರಣವಾಗಿದೆ. ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ‘ಇದು ಕಳರಿಪಯಟ್ಟು ಆಧಾರಿತ ಸಿನಿಮಾ. ಒಬ್ಬಳು ಹೆಣ್ಣುಮಗಳಿಗೆ ಇತರ ಹೆಣ್ಣುಮಕ್ಕಳಿಗೆ ಇರುವಂತೆಯೇ ಕನಸುಗಳು ಇರುತ್ತವೆ. ಆದರೆ ಜೀವನ ಅವಳಿಗೆ ಒಂದಿಷ್ಟು ಸವಾಲುಗಳನ್ನು ತಂದೊಡ್ಡುತ್ತದೆ. ಇದು ಆಕೆಯ ಮೇಲೆ ಯಾವ ಪರಿಣಾಮ ಬೀರುತ್ತದೆ, ಅವಳು ಕಳರಿ ಕಲೆಯ ಸಹಾಯದಿಂದ ಆ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದು ಚಿತ್ರದ ಕಥೆ’ ಎಂದರು ಮುಖ್ಯ ಪಾತ್ರ ನಿಭಾಯಿಸಿರುವ ಉಪಾಸನಾ.
Last Updated 16 ಜನವರಿ 2020, 19:30 IST
‘ದೇಹಿ’ ಹಾಡು ಬಿಡುಗಡೆ
ADVERTISEMENT
ADVERTISEMENT
ADVERTISEMENT
ADVERTISEMENT