‘ನಮಾಜ್ನಿಂದ ಇತರರಿಗೆ ಅನನುಕೂಲ ಆಗದಿರಲಿ’
ಪ್ರಾರ್ಥನೆಯಿಂದ ಇತರರಿಗೆ ಅನನುಕೂಲ ಆಗಬಾರದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಖಾಲಿದ್ ರಶೀದ್ ಫರಂಗಿ ಮಹಲಿ ಹೇಳಿದ್ದಾರೆ. ರಸ್ತೆಗಳಲ್ಲಿ ನಮಾಜ್ ಮಾಡುವ ವಿವಾದಾತ್ಮಕ ವಿಚಾರಕ್ಕೆ ಅವರು ಈ ರೀತಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.Last Updated 29 ಜುಲೈ 2019, 1:44 IST