ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Farmers Account

ADVERTISEMENT

ರೈತರ ಖಾತೆಗೆ ₹ 956.71 ಕೋಟಿ ‘ಸಿಎಂ ಕಿಸಾನ್ ಸಮ್ಮಾನ್’ ಸಹಾಯಧನ ವರ್ಗಾವಣೆ: ಸಿಎಂ

‘ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 47.83 ಲಕ್ಷ ರೈತರಿಗೆ ₹ 956.71 ಕೋಟಿ ಆರ್ಥಿಕ ಸಹಾಯಧನ ವರ್ಗಾಯಿಸಿದರು.
Last Updated 2 ಜೂನ್ 2022, 11:05 IST
ರೈತರ ಖಾತೆಗೆ ₹ 956.71 ಕೋಟಿ ‘ಸಿಎಂ ಕಿಸಾನ್ ಸಮ್ಮಾನ್’ ಸಹಾಯಧನ ವರ್ಗಾವಣೆ: ಸಿಎಂ

ಕೆಂಪಾಪುರ ರೈತರಿಗೆ ಶೀಘ್ರ ಪರಿಹಾರ: ಎಚ್.ಎಂ. ಕೃಷ್ಣಮೂರ್ತಿ

ಕೆಂಪಾಪುರದ ರೈತರಿಗೆ ಎರಡು ತಿಂಗಳಲ್ಲಿ ಪರಿಹಾರ ನೀಡಿ ಕೆಂಪೇಗೌಡರ ಸ್ಮಾರಕ ಅಭಿವೃದ್ಧಿಗೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಡಿಸಿಎಂ ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ತಿಳಿಸಿದರು.
Last Updated 25 ಜನವರಿ 2021, 3:28 IST
ಕೆಂಪಾಪುರ ರೈತರಿಗೆ ಶೀಘ್ರ ಪರಿಹಾರ: ಎಚ್.ಎಂ. ಕೃಷ್ಣಮೂರ್ತಿ

ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ: ರೈತರ ಖಾತೆಗೆ ಸೇರದ ಹಣ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿ ಖರೀದಿಸಿರುವ ಸರ್ಕಾರವು, ಏ. 2ರ ಬಳಿಕ ರೈತರಿಗೆ ಹಣ ಪಾವತಿಸಿಲ್ಲ.
Last Updated 3 ಜೂನ್ 2020, 1:24 IST
ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ: ರೈತರ ಖಾತೆಗೆ ಸೇರದ ಹಣ

ರೈತರ ಖಾತೆಗೆ ಕೇಂದ್ರದ ಹಣ?

ಪ್ರತಿ ತಿಂಗಳು ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ನಿರ್ದಿಷ್ಟ ಮೊತ್ತವನ್ನು ಜಮಾ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
Last Updated 27 ಡಿಸೆಂಬರ್ 2018, 20:00 IST
ರೈತರ ಖಾತೆಗೆ ಕೇಂದ್ರದ ಹಣ?
ADVERTISEMENT
ADVERTISEMENT
ADVERTISEMENT
ADVERTISEMENT