ಜೇಮ್ಸ್ ಬಾಂಡ್ ರಾಜುವಿನ ಕಥೆ
ಯಾವುದಾದರೊಂದು ಸಿನಿಮಾ ಸೂಪರ್ ಹಿಟ್ ಆಯಿತು ಎಂದರೆ ಅದೇ ಹೆಸರಿನಡಿ ಸರಣಿ ಸಿನಿಮಾಗಳು ನಿರ್ಮಾಣವಾಗುವುದು ಸಹಜ. ನಾಲ್ಕು ವರ್ಷದ ಹಿಂದೆ ತೆರೆಕಂಡ ಗುರುನಂದನ್ ನಟನೆಯ ‘ಫಸ್ಟ್ ರ್ಯಾಂಕ್ ರಾಜು’ ಚಿತ್ರ ಯಶಸ್ವಿಯಾಗಿತ್ತು. ಬಳಿಕ ಅವರು ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟಿಸಿದರು. ಆದರೆ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿಸಿದಷ್ಟು ಗಳಿಕೆ ಮಾಡಲಿಲ್ಲ. ಈಗ ರಘುನಂದನ್ ಜೇಮ್ಸ್ ಬಾಂಡ್ ಅವತಾರ ಎತ್ತಿದ್ದಾರೆ. ಈ ಸಿನಿಮಾಕ್ಕೆ ಇಟ್ಟಿರುವ ಹೆಸರು ‘ರಾಜು ಜೇಮ್ಸ್ ಬಾಂಡ್’.Last Updated 16 ಜನವರಿ 2020, 19:30 IST