ತೀರ್ಥಹಳ್ಳಿ: ಅಡಿಕೆ ಸಂಶೋಧನೆಗೆ ₹ 100 ಕೋಟಿ ನೀಡುವಂತೆ ತಹಶೀಲ್ದಾರ್ಗೆ ಮನವಿ
ಮಲೆನಾಡಿನ ಅಡಿಕೆ ಬೆಳೆ ಎಲೆಚುಕ್ಕಿ, ಹಳದಿ ರೋಗಗಳಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಸಂಶೋಧನೆಗೆ ₹100 ಕೋಟಿ ಬಿಡುಗಡೆ ಮಾಡಬೇಕು ಎಂದು ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ. ಸಹಾಯಧನ, ಸಾಲ ಸೌಲಭ್ಯಗಳಿಗೆ ಮಲೆನಾಡಿಗೆ ಪ್ರತ್ಯೇಕ ಮಾನದಂಡ ಒತ್ತಾಯ.Last Updated 8 ಡಿಸೆಂಬರ್ 2025, 5:21 IST