ಉದ್ಯೋಗವಿಲ್ಲದೆ ‘ಕರ್ಮಭೂಮಿ’ ಬಾಂಬೆಯ ಫುಟ್ಪಾತ್ಗಳಲ್ಲಿ ಮಲಗಿದ್ದರು ಫರ್ನಾಂಡಿಸ್
ಮಗ ಪಾದ್ರಿಯಾಗಬೇಕು ಎಂದು ಕುಟುಂಬ ಬಯಸಿದ್ದರೂ ಅವೆಲ್ಲವನ್ನೂ ಬದಿಗೊತ್ತಿ, ಸಮಾಜವಾದಿ ಸಿದ್ಧಾಂತಗಳೊಂದಿಗೆಅಂದಿನ ಬಾಂಬೆಯಲ್ಲಿ ಬೀದಿಗಳಲ್ಲೇ ಕಾಲ ಕಳೆದು, ಕಾರ್ಮಿಕರ ಹೋರಾಟದ ಮೂಲಕ ರಾಷ್ಟ್ರ ರಾಜಕಾರಣದ ವರೆಗೆ ಬೆಳೆದವರು ಜಾರ್ಜ್ ಫರ್ನಾಂಡಿಸ್.Last Updated 29 ಜನವರಿ 2019, 10:16 IST