ಘೋಡಾ ಖಾನಾ ಉಳಿಸಿ, ಇಲ್ಲ ಉರುಳಿಸಿ
ನಗರದ ರಟಕಲ್ಪುರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಘೋಡಾ ಖಾನಾ ಹಲವು ವರ್ಷಗಳಿಂದ ಪಾಳು ಬಿದ್ದಿರುವ ಕಾರಣ ವಿದ್ಯಾರ್ಥಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. ಘೋಡಾ ಖಾನಾ ಗೋಡೆಗಳು ನಿರ್ವಹಣೆ ಇಲ್ಲದ್ದಕ್ಕೆ ಸಾಮರ್ಥ್ಯ ಕಳೆದುಕೊಂಡಿದ್ದು, ಗೋಡೆಯಲ್ಲಿನ ಕಲ್ಲುಗಳು ಒಂದೊಂದಾಗಿ ಉರುಳಿ ಬೀಳಲಾರಂಭಿಸಿವೆ.Last Updated 30 ಸೆಪ್ಟೆಂಬರ್ 2018, 19:53 IST