ಲಡಾಕ್, ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ: ಇಂದಿನಿಂದ ಅಧಿಕೃತ ಆಡಳಿತ ಆರಂಭ
ಗುರುವಾರದಿಂದ ಭಾರತದ ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ಗಳಲ್ಲಿ ಆಡಳಿತಾತ್ಮಕ ಕೆಲಸ ಆರಂಭವಾಗಿದ್ದು ಗಿರೀಶ್ ಚಂದ್ರ ಮುರ್ಮು ಅವರು ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗೌರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.Last Updated 31 ಅಕ್ಟೋಬರ್ 2019, 14:02 IST