ಕಾರ್ಯಕ್ಷಮತೆಗೆ ಗ್ರುಂಡ್ಫೋಸ್ ಪಂಪ್
ಡೆನ್ಮಾರ್ಕ್ನ ಗ್ರುಂಡ್ಫೊಸ್ನ ಸಂಪೂರ್ಣ ಸ್ವಾಧೀನಕ್ಕೆ ಒಳಪಟ್ಟಿರುವ ಗ್ರುಂಡ್ಫೋಸ್ ಪಂಪ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನೀರು ಪೂರೈಕೆ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಬಳಕೆಯಾಗುವ ಅತ್ಯಾಧುನಿಕ ಪಂಪ್ಗನ್ನು ತಯಾರಿಸುತ್ತಿದೆ. ಜಾಗತಿಕ ಮಾರುಕಟ್ಟೆಗೆ ಪ್ರತಿ ವರ್ಷ 1.60 ಕೋಟಿ ಪಂಪ್ಗಳನ್ನು ತಯಾರಿಸುವ ಸಂಸ್ಥೆಯು, 1998ರಲ್ಲಿ ಭಾರತದಲ್ಲಿ ತನ್ನ ವಹಿವಾಟು ಆರಂಭಿಸಿದೆ. ಸಂಸ್ಥೆಯ ವಹಿವಾಟು ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ವಿಸ್ತರಣೆಯಾಗುತ್ತಿದೆ.Last Updated 30 ಅಕ್ಟೋಬರ್ 2018, 19:45 IST