ಅದು ಕೇಶ ಮುಂಡನವಲ್ಲ–ಕೇಶ ಕರ್ತನ: ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟನೆ
ಸವಿತಾ ಸಮಾಜದ ಬೆಂಗಳೂರುಮತ್ತು ತುಮಕೂರಿನವರುಪ್ರತಿ ಬಾರಿ ಬಂದು ಮಠದ ವಿದ್ಯಾರ್ಥಿಗಳಿಗೆ ಕಟಿಂಗ್ ಮಾಡುತ್ತಾರೆ. ಈ ಬಾರಿ ತಮಗೂ ಅವಕಾಶ ನೀಡಿ ಎಂದು ರಾಜ್ಯದ ವಿವಿಧ ಭಾಗದ ಸವಿತಾ ಸಮಾಜದವರು ಕೋರಿದ್ದರು. ಹಾಗಾಗಿ ಅವಕಾಶ ನೀಡಿದ್ದೇವೆ–ಸಿದ್ಧಲಿಂಗ ಸ್ವಾಮೀಜಿLast Updated 28 ಜನವರಿ 2019, 8:01 IST