ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Hamas

ADVERTISEMENT

ವಿಮಾನದ ಮೂಲಕ ಪ್ಯಾಲೆಸ್ಟೀನಿಯನ್ನರಿಗೆ ನೆರವು: ಬೈಡನ್

ಗಾಜಾದಲ್ಲಿ ಅಗತ್ಯ ನೆರವು ವಸ್ತುಗಳನ್ನು ವಿಮಾನದಿಂದ ಕೆಳಕ್ಕೆ ಹಾಕುವ ಕೆಲಸವನ್ನು ಅಮೆರಿಕವು ಆರಂಭಿಸಲಿದೆ ಎಂದು ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
Last Updated 2 ಮಾರ್ಚ್ 2024, 13:32 IST
ವಿಮಾನದ ಮೂಲಕ ಪ್ಯಾಲೆಸ್ಟೀನಿಯನ್ನರಿಗೆ ನೆರವು: ಬೈಡನ್

ಪ್ಯಾಲೆಸ್ಟೀನ್‌ ಪ್ರಧಾನಿ ಮೊಹಮ್ಮದ್‌ ಅಶ್ತಯೀ ರಾಜೀನಾಮೆ

ಪ್ಯಾಲೆಸ್ಟೀನ್ ಪ್ರಧಾನಿ ಮೊಹಮ್ಮದ್‌ ಅಶ್ತಯೀ ಅವರು ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 26 ಫೆಬ್ರುವರಿ 2024, 10:09 IST
ಪ್ಯಾಲೆಸ್ಟೀನ್‌ ಪ್ರಧಾನಿ ಮೊಹಮ್ಮದ್‌ ಅಶ್ತಯೀ ರಾಜೀನಾಮೆ

Israel Hamas War | ಗಾಜಾದ ಮೇಲೆ ಇಸ್ರೇಲ್‌ ದಾಳಿ: 71 ಸಾವು

ದಕ್ಷಿಣ ಮತ್ತು ಮಧ್ಯ ಗಾಜಾದಲ್ಲಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ 71 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಫೆಬ್ರುವರಿ 2024, 12:53 IST
Israel Hamas War | ಗಾಜಾದ ಮೇಲೆ ಇಸ್ರೇಲ್‌ ದಾಳಿ: 71 ಸಾವು

Israel Hamas War: ಇಸ್ರೇಲ್‌ನಿಂದ ರಫಾ ಆಕ್ರಮಣದ ಬೆದರಿಕೆ

‘ಹಮಾಸ್‌ ಬಂಡುಕೋರರು ತಮ್ಮ ವಶದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ರಂಜಾನ್‌ ತಿಂಗಳ ಆರಂಭದ ಸಂದರ್ಭದಲ್ಲಿ ಗಾಜಾ ಪಟ್ಟಿಯ ರಫಾ ನಗರವ‌ನ್ನು ಆಕ್ರಮಿಸಲಾಗುವುದು’ ಎಂದು ಇಸ್ರೇಲ್‌ ಬೆದರಿಕೆ ಹಾಕಿದೆ.
Last Updated 19 ಫೆಬ್ರುವರಿ 2024, 15:24 IST
Israel Hamas War: ಇಸ್ರೇಲ್‌ನಿಂದ ರಫಾ ಆಕ್ರಮಣದ ಬೆದರಿಕೆ

Israel–Hamas war | ರಫಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ; 37 ಸಾವು

ನಾಗರಿಕರನ್ನು ರಕ್ಷಿಸುವ ಸೂಕ್ತ ಯೋಜನೆಯಿಲ್ಲದೆ ರಫಾ ಮೇಲೆ ದಾಳಿ ಮಾಡಬೇಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆ ನೀಡಿದ ನಂತರೂ ಇಸ್ರೇಲ್‌ ದಾಳಿ ನಡೆಸಿದೆ.
Last Updated 12 ಫೆಬ್ರುವರಿ 2024, 4:21 IST
Israel–Hamas war | ರಫಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ; 37 ಸಾವು

ಇಸ್ರೇಲ್ ದಾಳಿಗೆ 28 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ಸಾವು– ವರದಿ

ಅಕ್ಟೋಬರ್ 7ರಿಂದ ಇಲ್ಲಿಯವರೆಗೆ ಗಾಜಾದ ಮೇಲೆ ಇಸ್ರೇಲ್‌ ಸೇನೆ ನಡೆಸಿದ ದಾಳಿಯಲ್ಲಿ ಒಟ್ಟು 28,176 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
Last Updated 11 ಫೆಬ್ರುವರಿ 2024, 10:13 IST
ಇಸ್ರೇಲ್ ದಾಳಿಗೆ 28 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರ ಸಾವು– ವರದಿ

Israel Hamas War | ಗಾಜಾಪಟ್ಟಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 9 ಸಾವು

ಗಾಜಾಪಟ್ಟಿಯ ಮಧ್ಯಭಾಗ ಮತ್ತು ಉತ್ತರದ ರಫಾ ನಗರದ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 9 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
Last Updated 9 ಫೆಬ್ರುವರಿ 2024, 13:17 IST
Israel Hamas War | ಗಾಜಾಪಟ್ಟಿ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 9 ಸಾವು
ADVERTISEMENT

ಹಮಾಸ್‌ನ ಕದನ ವಿರಾಮ ಪ್ರಸ್ತಾಪ ತಿರಸ್ಕರಿಸಿದ ನೇತನ್ಯಾಹು

ಗಾಜಾದಲ್ಲಿ ನಾಲ್ಕೂವರೆ ತಿಂಗಳ ಮಟ್ಟಿಗೆ ಕದನ ವಿರಾಮ ಘೋಷಿಸುವ ಹಮಾಸ್ ಬಂಡುಕೋರರ ಪ್ರಸ್ತಾಪವನ್ನು ‘ಭ್ರಮೆ’ ಎಂದು ಕರೆದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ಹಮಾಸ್‌ ವಿರುದ್ಧ ಸಂಪೂರ್ಣ ಜಯ ಸಾಧಿಸುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದಿದ್ದಾರೆ.
Last Updated 8 ಫೆಬ್ರುವರಿ 2024, 2:33 IST
ಹಮಾಸ್‌ನ ಕದನ ವಿರಾಮ ಪ್ರಸ್ತಾಪ ತಿರಸ್ಕರಿಸಿದ ನೇತನ್ಯಾಹು

ಕದನ ವಿರಾಮಕ್ಕೆ ಹಮಾಸ್ ಪ್ರಸ್ತಾವ

ಗಾಜಾದಲ್ಲಿ ನಾಲ್ಕೂವರೆ ತಿಂಗಳ ಮಟ್ಟಿಗೆ ಕದನ ವಿರಾಮ ಘೋಷಿಸುವ ಪ್ರಸ್ತಾವವನ್ನು ಹಮಾಸ್ ಬಂಡುಕೋರರು ಸಿದ್ಧಪಡಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ನ ಸಮ್ಮತಿಯೊಂದಿಗೆ ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆದಾರರು ಸಲ್ಲಿಸಿದ್ದ ಪ್ರಸ್ತಾವಕ್ಕೆ ಪ್ರತಿಯಾಗಿ ಹಮಾಸ್ ಈ ಪ್ರಸ್ತಾವ ಸಿದ್ಧಪಡಿಸಿದೆ.
Last Updated 7 ಫೆಬ್ರುವರಿ 2024, 12:13 IST
ಕದನ ವಿರಾಮಕ್ಕೆ ಹಮಾಸ್ ಪ್ರಸ್ತಾವ

Israel–Hamas war | ಕದನ ವಿರಾಮಕ್ಕೆ ಯತ್ನ: ಈಜಿಪ್ಟ್‌ಗೆ ಬ್ಲಿಂಕನ್ ಭೇಟಿ

ಈಜಿಪ್ಟ್‌ನ ನಾಯಕರನ್ನು ಭೇಟಿ ಮಾಡಲು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಮಂಗಳವಾರ ಕೈರೊ ನಗರಕ್ಕೆ ಭೇಟಿ ನೀಡಿದರು. ಇಸ್ರೇಲ್–ಹಮಾಸ್ ನಡುವೆ ಯುದ್ಧವಿರಾಮ ಘೋಷಿಸುವ ಬಗ್ಗೆ ಹಾಗೂ ಬಂಡುಕೋರರ
Last Updated 6 ಫೆಬ್ರುವರಿ 2024, 13:33 IST
Israel–Hamas war | ಕದನ ವಿರಾಮಕ್ಕೆ ಯತ್ನ: ಈಜಿಪ್ಟ್‌ಗೆ ಬ್ಲಿಂಕನ್ ಭೇಟಿ
ADVERTISEMENT
ADVERTISEMENT
ADVERTISEMENT