ತ್ಯಾಜ್ಯ ನೀರಿನಲ್ಲಿ ಹಿಪ್ಪುನೇರಳೆ
ಕೃಷಿಕ ಪ್ರಮೋದ್ ಗೌಡ, ಸ್ವಲ್ಪವೂ ಬೇಸರಿಸಿಕೊಳ್ಳದೇ ಚರಂಡಿ ನೀರಿನ ಕೃಷಿ ಬಗ್ಗೆ ವಿವರಿಸುತ್ತಾ ಹೊರಟರು. ಅಷ್ಟೇ ಅಲ್ಲ, ತ್ಯಾಜ್ಯ ನೀರು ಬಳಸಿದ ನಂತರ ಹಿಪ್ಪುನೇರಳೆ ಸೊಪ್ಪಿನ ಇಳುವರಿ ಹೆಚ್ಚಿಗೆಯಾಗಿದ್ದನ್ನು ಒತ್ತಿ ಹೇಳಿದರು.Last Updated 19 ಆಗಸ್ಟ್ 2019, 19:30 IST