ನೀಳಮೂತಿಯ ಚೂಪುಕೋಡುಗಳ ಹಿರೊಲಾ ಜಿಂಕೆ
ವಿಶ್ವದ ವಿವಿಧ ಭೂಭಾಗಗಳಲ್ಲಿ ವಿಸ್ತರಿಸುವ ಜಿಂಕೆ ಸಂತತಿಯಲ್ಲಿ ಹಲವು ಪ್ರಭೇದಗಳನ್ನು ಗುರುತಿಸಲಾಗಿದೆ. ಕೆಲವು ಜಿಂಕೆಗಳ ದೇಹರಚನೆ ಭಿನ್ನವಾಗಿರುತ್ತದೆ. ಹೀಗೆ ಭಿನ್ನ ಎನಿಸುವ ಜಿಂಕೆಗಳಲ್ಲಿ ಹಿರೊಲಾ (Hirola) ಕೂಡ ಒಂದು.Last Updated 25 ಸೆಪ್ಟೆಂಬರ್ 2019, 19:46 IST