ಒಲಿಂಪಿಯಾಡ್: ನಾರಾಯಣ ಶಿಕ್ಷಣ ಸಂಸ್ಥೆಗೆ ಎರಡು ಚಿನ್ನ
Astronomy Olympiad India: ಬೆಂಗಳೂರಿನ ನಾರಾಯಣ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಬನಿಬ್ರತ ಮಜೀ ಮತ್ತು ಅಕ್ಷತ್ ಶ್ರೀವಾಸ್ತವ ಅಂತರರಾಷ್ಟ್ರೀಯ ಖಗೋಳಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.Last Updated 28 ಆಗಸ್ಟ್ 2025, 15:44 IST