ಭೂಗತ ಪಾತಕಿ ದಾವೂದ್ ಸೋದರನಿಗೆ ವಿಶೇಷ ಸತ್ಕಾರ: ಎಸ್ಐ ಸೇರಿ ಐವರು ಪೊಲೀಸರ ಅಮಾನತು
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್ಗೆ ಜೈಲಿನಲ್ಲಿ ವಿಶೇಷ ಸತ್ಕಾರ ನೀಡಿದ ಆರೋಪದ ಮೇಲೆ ಎಸ್ಐ ಸೇರಿದಂತೆ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ.Last Updated 27 ಅಕ್ಟೋಬರ್ 2018, 12:51 IST