ಗುರುವಾರ, 18 ಜೂನ್ 2026
×
ADVERTISEMENT

Iran Revolutionary Guard

ADVERTISEMENT

ಒಪ್ಪಂದಗಳು ಮುರಿದುಬಿದ್ದ ಇತಿಹಾಸ ನಮ್ಮ ಮುಂದಿದೆ: ಇರಾನ್

Iran Foreign Minister Abbas Araghchi emphasizes caution: ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಕುರಿತು ಎಚ್ಚರಿಕೆಯಿಂದ ಇರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಮಂಗಳವಾರ ಹೇಳಿದ್ದಾರೆ.
Last Updated 16 ಜೂನ್ 2026, 6:55 IST
ಒಪ್ಪಂದಗಳು ಮುರಿದುಬಿದ್ದ ಇತಿಹಾಸ ನಮ್ಮ ಮುಂದಿದೆ: ಇರಾನ್

ಇರಾನ್–ಅಮೆರಿಕ ಶಾಂತಿ ಒಪ್ಪಂದ ವಿಳಂಬಕ್ಕೆ ಈ ಆರು ಅಂಶಗಳೇ ಕಾರಣ

‘ಯುದ್ಧವನ್ನು ಮಾತುಕತೆ ಮೂಲಕ ಕೊನೆಗೊಳಿಸುವ ನಿಟ್ಟಿನಲ್ಲಿ ಇರಾನ್‌ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಘೋಷಿಸಿದ್ದಾರೆ. ಆದಾಗ್ಯೂ, ಪಶ್ಚಿಮ ಏಷ್ಯಾ ಸಂಘರ್ಷ ಸಂಪೂರ್ಣ ಅಂತ್ಯಗೊಳ್ಳುವುದು ಯಾವಾಗ ಎಂಬುದು ಸ್ಪಷ್ಟವಾಗಿಲ್ಲ.
Last Updated 15 ಜೂನ್ 2026, 7:12 IST
ಇರಾನ್–ಅಮೆರಿಕ ಶಾಂತಿ ಒಪ್ಪಂದ ವಿಳಂಬಕ್ಕೆ ಈ ಆರು ಅಂಶಗಳೇ ಕಾರಣ

ಅಮೆರಿಕದ ಪ್ರಸ್ತಾವಕ್ಕೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಇರಾನ್

Iran US Peace Deal: ಟೆಹರಾನ್‌ನಲ್ಲಿ ಕರಡು ಕುರಿತು ಚರ್ಚೆ ನಡೆಯುತ್ತಿದೆ. ಇಸ್ರೇಲ್ ನಡೆಸಿದ ಫೆಬ್ರುವರಿ 28ರ ಜಂಟಿ ದಾಳಿ ಮತ್ತು ಹೊರ್ಮುಜ್ ಜಲಮಾರ್ಗ ನಿರ್ಬಂಧದ ನಂತರ ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ ಈ ಶಾಂತಿ ಮಾತುಕತೆ ಉಂಟಾಗಿದೆ.
Last Updated 2 ಜೂನ್ 2026, 7:41 IST
ಅಮೆರಿಕದ ಪ್ರಸ್ತಾವಕ್ಕೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಇರಾನ್

ಇರಾನ್ ಯುದ್ಧದ ವಿಚಾರವಾಗಿ ಟ್ರಂಪ್, ನೆತನ್ಯಾಹು ನಡುವೆ ಭಿನ್ನಾಭಿಪ್ರಾಯ!

Donald Trump vs Netanyahu: ಆಕ್ಸಿಯೋಸ್ ವರದಿಯಂತೆ ಇಸ್ರೇಲ್ ಪ್ರಧಾನಿಯೊಂದಿಗೆ ಟ್ರಂಪ್ ದೂರವಾಣಿ ಸಂಭಾಷಣೆ ನಡೆಸಿದ್ದು, ಕತಾರ್ ಮತ್ತು ಯುಎಇ ರಾಷ್ಟ್ರಗಳ ಮನವಿಯ ಮೇರೆಗೆ ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
Last Updated 21 ಮೇ 2026, 6:17 IST
ಇರಾನ್ ಯುದ್ಧದ ವಿಚಾರವಾಗಿ ಟ್ರಂಪ್, ನೆತನ್ಯಾಹು ನಡುವೆ ಭಿನ್ನಾಭಿಪ್ರಾಯ!

ಪಶ್ಚಿಮ ಏಷ್ಯಾ ದೇಶಗಳಿಗೆ ₹ 81,000 ಕೋಟಿ ಮೊತ್ತದ ಶಸ್ತ್ರಾಸ್ತ್ರ ಮಾರಾಟ: ಅಮೆರಿಕ

Middle East defense deal: ಅಮೆರಿಕದ ವಿದೇಶಾಂಗ ಇಲಾಖೆಯು ಇಸ್ರೇಲ್, ಕತಾರ್, ಕುವೈತ್ ಮತ್ತು ಯುಎಇಗೆ ರಕ್ಷಣಾ ಸಾಮಗ್ರಿಗಳನ್ನು ಮಾರಾಟ ಮಾಡಲು ಅನುಮೋದಿಸಿದೆ. ಈ ಒಪ್ಪಂದದಲ್ಲಿ ಕತಾರ್‌ಗೆ $4 ಬಿಲಿಯನ್ ಮತ್ತು ಕುವೈತ್‌ಗೆ $2.5 ಬಿಲಿಯನ್ ಮೌಲ್ಯದ ಶಸ್ತ್ರಾಸ್ತ್ರಗಳು ಸೇರಿವೆ.
Last Updated 2 ಮೇ 2026, 15:54 IST
ಪಶ್ಚಿಮ ಏಷ್ಯಾ ದೇಶಗಳಿಗೆ ₹ 81,000 ಕೋಟಿ ಮೊತ್ತದ ಶಸ್ತ್ರಾಸ್ತ್ರ ಮಾರಾಟ: ಅಮೆರಿಕ

ಪಾಕಿಸ್ತಾನ ಮೂಲಕ ಅಮೆರಿಕದ ಎದುರು ಹೊಸ ಪ್ರಸ್ತಾವನೆ ಇಟ್ಟ ಇರಾನ್

Tehran's New Offer: ಐಆರ್‌ಎನ್‌ಎ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಇರಾನ್ ಶಾಂತಿ ಮಾತುಕತೆಗೆ ಸಂಬಂಧಿಸಿದ ಹೊಸ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ರವಾನಿಸಿದೆ. ಹಿಂದಿನ ಪ್ರಸ್ತಾವನೆಯನ್ನು ಶ್ವೇತಭವನವು ಪರಿಶೀಲಿಸುತ್ತಿತ್ತು.
Last Updated 1 ಮೇ 2026, 13:30 IST
ಪಾಕಿಸ್ತಾನ ಮೂಲಕ ಅಮೆರಿಕದ ಎದುರು ಹೊಸ ಪ್ರಸ್ತಾವನೆ ಇಟ್ಟ ಇರಾನ್

ಯುದ್ಧ ಮುಂದುವರಿಸಲು ಟ್ರಂಪ್ ಆಡಳಿತಕ್ಕಿರುವ '60 ದಿನಗಳ ಗಡುವು' ಇಂದಿಗೆ ಅಂತ್ಯ

US War Powers Act: 1973ರ ಯುದ್ಧ ಅಧಿಕಾರ ನಿರ್ಣಯದ ಪ್ರಕಾರ, ಇರಾನ್ ವಿರುದ್ಧ ಯುದ್ಧ ಮುಂದುವರಿಸಲು ಟ್ರಂಪ್ ಆಡಳಿತಕ್ಕೆ ಸಂಸತ್ತಿನ ಅನುಮೋದನೆ ಬೇಕು. ಫೆಬ್ರವರಿ 28ರ 'ಆಪರೇಷನ್‌ ಎಪಿಕ್‌ ಫ್ಯೂರಿ' ನಂತರ ಈಗ ಕದನ ವಿರಾಮ ಜಾರಿಯಲ್ಲಿದೆ.
Last Updated 1 ಮೇ 2026, 11:35 IST
ಯುದ್ಧ ಮುಂದುವರಿಸಲು ಟ್ರಂಪ್ ಆಡಳಿತಕ್ಕಿರುವ '60 ದಿನಗಳ ಗಡುವು' ಇಂದಿಗೆ ಅಂತ್ಯ
ADVERTISEMENT

ಇಸ್ರೇಲ್–ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್

Donald Trump statement: ಇಸ್ರೇಲ್‌ ಮತ್ತು ಹಿಜ್ಬುಲ್ಲಾ ಬಂಡುಕೋರರ ನಡುವೆ ಕದನ ವಿರಾಮವನ್ನು ಮೂರು ವಾರಗಳ ಕಾಲ ವಿಸ್ತರಿಸಲು ಇಸ್ರೇಲ್‌ ಮತ್ತು ಲೆಬನಾನ್‌ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದರು.
Last Updated 24 ಏಪ್ರಿಲ್ 2026, 4:14 IST
ಇಸ್ರೇಲ್–ಲೆಬನಾನ್ ಕದನ ವಿರಾಮ ವಿಸ್ತರಿಸಿ, ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್

ಪಾಕಿಸ್ತಾನ ವಿರುದ್ಧ 'ಡಬಲ್ ಗೇಮ್' ಆರೋಪ ಮಾಡಿದ ಇರಾನ್!

Iran Pakistan crisis: ಏಪ್ರಿಲ್ 11-12ರ ಶಾಂತಿ ಮಾತುಕತೆ ವಿಫಲವಾಗಿದ್ದು, ಇರಾನ್ ನೀಡಿದ್ದ 10 ಅಂಶಗಳ ಪ್ರಸ್ತಾವನೆಯನ್ನು ಪಾಕಿಸ್ತಾನ ಅಮೆರಿಕದ ಬೇಡಿಕೆಗಳಿಗೆ ಅನುಗುಣವಾಗಿ ಬದಲಿಸಿದೆ ಎಂದು ಇರಾನ್ ಗಂಭೀರವಾಗಿ ಆರೋಪಿಸಿದೆ.
Last Updated 23 ಏಪ್ರಿಲ್ 2026, 4:53 IST
ಪಾಕಿಸ್ತಾನ ವಿರುದ್ಧ 'ಡಬಲ್ ಗೇಮ್' ಆರೋಪ ಮಾಡಿದ ಇರಾನ್!

ಯುದ್ಧೋನ್ಮಾದ ನಿಲ್ಲಿಸಿದರಷ್ಟೇ ಸಂಪೂರ್ಣ ಕದನವಿರಾಮ: ಅಮೆರಿಕಕ್ಕೆ ಇರಾನ್ ಸಂದೇಶ

Iran Sanctions: ಬಂದರು ನಿರ್ಬಂಧ ತೆರವು ಹಾಗೂ ಹೊರ್ಮುಜ್ ಜಲಸಂಧಿ ವಿವಾದದ ಬಗ್ಗೆ ಸ್ಪೀಕರ್ ಮೊಹಮ್ಮದ್ ಬಘೇರ್ ಘಲಿಬಫ್ ಎಚ್ಚರಿಸಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮನವಿಯಂತೆ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ.
Last Updated 23 ಏಪ್ರಿಲ್ 2026, 2:32 IST
ಯುದ್ಧೋನ್ಮಾದ ನಿಲ್ಲಿಸಿದರಷ್ಟೇ ಸಂಪೂರ್ಣ ಕದನವಿರಾಮ: ಅಮೆರಿಕಕ್ಕೆ ಇರಾನ್ ಸಂದೇಶ
ADVERTISEMENT
ADVERTISEMENT
ADVERTISEMENT