ಕಾರಂಜಿ ಕೆರೆ: ಬಹುತೇಕ ಹೂಳುಮುಕ್ತ, ನೀರಿನಿಂದ ನಳನಳಿಸಲು ಸಿದ್ಧವಾಗುತ್ತಿದೆ
ನಗರದ ಆಕರ್ಷಣೆಯ ಕೇಂದ್ರಗಳಲ್ಲಿ ಒಂದಾದ ಕಾರಂಜಿ ಕೆರೆಯ ಹೂಳೆತ್ತುವ ಕಾರ್ಯ ಬಹುತೇಕ ಮುಗಿಯುತ್ತಿದೆ. ಇದೇ ಗತಿಯಲ್ಲಿ ಕಾಮಗಾರಿ ನಡೆದಲ್ಲಿ ಬರುವ ಮಳೆಗಾಲದಲ್ಲಿ ಕಾರಂಜಿ ಕೆರೆ ನೀರಿನಿಂದ ನಳನಳಿಸಲಿದೆ.Last Updated 20 ಏಪ್ರಿಲ್ 2019, 20:01 IST