ಫಾರ್ಮ್ ಸಮಸ್ಯೆ: ಮುಂಬೈ ರಣಜಿ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಲು ರೋಹಿತ್ ಇಂಗಿತ
ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಅಪಮಾನಕಾರಿ ಸೋಲಿನ ಬಳಿಕ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ನಾಯಕ ರೋಹಿತ್ ಶರ್ಮಾ, ಮುಂಬೈ ರಣಜಿ ತಂಡದ ಜೊತೆಗೆ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.Last Updated 14 ಜನವರಿ 2025, 3:09 IST