ಗುರುವಾರ, 3 ಜುಲೈ 2025
×
ADVERTISEMENT

Karnataka Soaps and Detergent Limited

ADVERTISEMENT

ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ:MB ಪಾಟೀಲ ಕೊಟ್ಟ ಕಾರಣ ಏನು?

ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
Last Updated 23 ಮೇ 2025, 5:02 IST
ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ:MB ಪಾಟೀಲ ಕೊಟ್ಟ ಕಾರಣ ಏನು?

ಹಾಲಿವುಡ್‌ ನಟಿಗೆ ಮೈಸೂರ್ ಸ್ಯಾಂಡಲ್ ಸೋಪ್ ಗಿಫ್ಟ್‌ ಕೊಟ್ಟ ಶೆಫ್‌ ವಿಕಾಸ್‌ ಖನ್ನಾ

ನ್ಯೂಯಾರ್ಕ್‌ನಲ್ಲಿರುವ ತಮ್ಮ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಹಾಲಿವುಡ್‌ನ ಜನಪ್ರಿಯ ನಟಿ ಆ್ಯನ್‌ ಹ್ಯಾಥ್ ವೇ ಅವರಿಗೆ ಕರ್ನಾಟಕ ಸರ್ಕಾರದ ಜನಪ್ರಿಯ ಸೋಪ್‌ ಬ್ರ್ಯಾಂಡ್ ‘ಮೈಸೂರು ಸ್ಯಾಂಡಲ್‌ ಸೋಪ್‌’ ಅನ್ನು ಭಾರತ ಮೂಲದ ಶೆಫ್‌ ವಿಕಾಸ್ ಖನ್ನಾ ಉಡುಗೊರೆಯಾಗಿ ನೀಡಿದ್ದಾರೆ.
Last Updated 4 ಜನವರಿ 2025, 12:51 IST
ಹಾಲಿವುಡ್‌ ನಟಿಗೆ ಮೈಸೂರ್ ಸ್ಯಾಂಡಲ್ ಸೋಪ್ ಗಿಫ್ಟ್‌ ಕೊಟ್ಟ ಶೆಫ್‌ ವಿಕಾಸ್‌ ಖನ್ನಾ

ಸಾಬೂನು ಕಾರ್ಖಾನೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಒತ್ತಾಯ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಲೇ ಬಂದಿವೆ. ಈ ಕುರಿತು ಸರ್ಕಾರಶೀಘ್ರ ಕ್ರಮಕೈಗೊಳ್ಳಬೇಕು’ ಎಂದು ಟ್ರೇಡ್‌ ಯೂನಿಯನ್‌ ಕೋ–ಆರ್ಡಿನೇಷನ್‌ ಸೆಂಟರ್‌ನ ಅಧ್ಯಕ್ಷ ಜಿ.ಆರ್‌.ಶಿವಶಂಕರ್‌ ಒತ್ತಾಯಿಸಿದ್ದಾರೆ.
Last Updated 23 ಜೂನ್ 2018, 18:32 IST
fallback
ADVERTISEMENT
ADVERTISEMENT
ADVERTISEMENT
ADVERTISEMENT