ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kartarpur

ADVERTISEMENT

1947ರಲ್ಲಿ ಮೋದಿ ಪ್ರಧಾನಿಯಾಗಿದ್ದರೆ ಕರ್ತಾರ್‌ಪುರ ಭಾರತದಲ್ಲೆ ಇರುತ್ತಿತ್ತು: ಶಾ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನರೇಂದ್ರ ಮೋದಿ ಪ್ರಧಾನಿಯಾಗಿದ್ದಿದ್ದರೆ ಕರ್ತಾರ್‌ಪುರ ಸಾಹಿಬ್ ಮತ್ತು ನಾನ್ಕಾನ ಸಾಹಿಬ್ ಭಾರತದಲ್ಲೇ ಉಳಿಯುತ್ತಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
Last Updated 17 ಫೆಬ್ರುವರಿ 2022, 5:14 IST
1947ರಲ್ಲಿ ಮೋದಿ ಪ್ರಧಾನಿಯಾಗಿದ್ದರೆ ಕರ್ತಾರ್‌ಪುರ ಭಾರತದಲ್ಲೆ ಇರುತ್ತಿತ್ತು: ಶಾ

ಪಂಜಾಬ್‌ ಸಿಎಂ ಚನ್ನಿ ಇಂದು ಕರ್ತಾರ್‌ಪುರಕ್ಕೆ ಭೇಟಿ; ಸಿಧು ಪ್ರತ್ಯೇಕ ಪ್ರಯಾಣ

ಚಂಡೀಗಡ: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಅವರ ಸಂಪುಟದ ಸಚಿವರು ಇಂದು ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಆದರೆ, ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಅವರು ಇಂದು ಚನ್ನಿ ಅವರೊಂದಿಗೆ ಜೊತೆಯಾಗುತ್ತಿಲ್ಲ. ಕರ್ತಾರ್‌ಪುರಕ್ಕೆ ತೆರಳುತ್ತಿರುವ ಜಾಥಾದಲ್ಲಿ ನವಜೋತ್‌ ಸಿಂಗ್‌ ಸಿಧು ಭಾಗಿಯಾಗುತ್ತಿಲ್ಲ. ಸಿಧು ಅವರು ನವೆಂಬರ್‌ 18ರ ಬದಲು ನವೆಂಬರ್ 20ರಂದು ಕರ್ತಾಪುರಕ್ಕೆ ಭೇಟಿ ನೀಡುವ ಕುರಿತು ಅಧಿಕೃತವಾಗಿ ತಿಳಿಸಿರುವುದಾಗಿ ಅವರ ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಬುಧವಾರ ರಾತ್ರಿ ಹೇಳಿದ್ದಾರೆ.
Last Updated 18 ನವೆಂಬರ್ 2021, 5:40 IST
ಪಂಜಾಬ್‌ ಸಿಎಂ ಚನ್ನಿ ಇಂದು ಕರ್ತಾರ್‌ಪುರಕ್ಕೆ ಭೇಟಿ; ಸಿಧು ಪ್ರತ್ಯೇಕ ಪ್ರಯಾಣ

ಕರ್ತಾರಪುರ ಯಾತ್ರೆಗೆ ಪಾಕಿಸ್ತಾನ ಅವಕಾಶ

ಪಾಕಿಸ್ತಾನದಲ್ಲಿ ಕೋವಿಡ್‌ನ ನಾಲ್ಕನೇ ಅಲೆಯನ್ನು ನಿಯಂತ್ರಿಸಲು ತೀವ್ರ ಪ್ರಯತ್ನ ನಡೆದಿರುವಂತೆಯೇ, ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹೀಬ್‌ಗೆ ಸಿಖ್‌ ಯಾತ್ರಿಕರ ಭೇಟಿಗೆ ಅವಕಾಶ ನೀಡಲಾಗಿದೆ.
Last Updated 22 ಆಗಸ್ಟ್ 2021, 8:26 IST
ಕರ್ತಾರಪುರ ಯಾತ್ರೆಗೆ ಪಾಕಿಸ್ತಾನ ಅವಕಾಶ

ಕರ್ತಾರ್‌ಪುರ ಕಾರಿಡಾರ್‌ ತೆರೆದ ಪಾಕ್‌

ಕೋವಿಡ್‌–19ರ ಹಿನ್ನೆಲೆಯಲ್ಲಿ ಕರ್ತಾರ್‌ಪುರ ಕಾರಿಡಾರ್ ಅನ್ನು ತಾತ್ಕಾಲಿಕವಾಗಿ ಮುಚ್ಚಿದ್ದ ಪಾಕಿಸ್ತಾನ, ಮೂರು ತಿಂಗಳ ನಂತರ ಸೋಮವಾರ ಯಾತ್ರಿಕರ ಭೇಟಿಗೆ ತೆರವುಗೊಳಿಸಿದೆ.
Last Updated 29 ಜೂನ್ 2020, 13:23 IST
ಕರ್ತಾರ್‌ಪುರ ಕಾರಿಡಾರ್‌ ತೆರೆದ ಪಾಕ್‌

ಕರ್ತಾರಪುರ ಸಾಹಿಬ್‌ಗೆ ಚಿನ್ನದ ಡೋಲಿ ಸಮರ್ಪಣೆ

ಕರ್ತಾರಪುರ ಕಾರಿಡಾರ್‌ ಉದ್ಘಾಟನೆಗೆ ಕೆಲವೇ ದಿನಗಳಿರುವಾಗಲೇ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್‌ ಭಕ್ತರು ‍ಪಾಕಿಸ್ತಾನದ ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ಭೇಟಿ ನೀಡಿದ್ದು, ಚಿನ್ನದ ಡೋಲಿ (ಪಲ್ಲಕ್ಕಿ) ಸಮರ್ಪಿಸಿದ್ದಾರೆ.
Last Updated 5 ನವೆಂಬರ್ 2019, 19:45 IST
ಕರ್ತಾರಪುರ ಸಾಹಿಬ್‌ಗೆ ಚಿನ್ನದ ಡೋಲಿ ಸಮರ್ಪಣೆ

ಯಾತ್ರಿಗಳ ಸ್ವಾಗತಕ್ಕೆ ಕರ್ತಾರ್‌ಪುರ ಸಜ್ಜು

ಗುರುನಾನಕ್‌ ಅವರ 550ನೇ ಜನ್ಮ ದಿನಾಚರಣೆಗೆ ಸಿಖ್‌ ಯಾತ್ರಾರ್ಥಿಗಳನ್ನು ಸ್ವಾಗತಿಸಲು ಕರ್ತಾರ್‌ಪುರ ಸಜ್ಜಾಗಿದೆ.
Last Updated 3 ನವೆಂಬರ್ 2019, 20:31 IST
ಯಾತ್ರಿಗಳ ಸ್ವಾಗತಕ್ಕೆ ಕರ್ತಾರ್‌ಪುರ ಸಜ್ಜು

ಕರ್ತಾರಪುರ ಗುರುದ್ವಾರ: ಭಕ್ತರಿಗೆ ಶುಲ್ಕ ವಿಧಿಸುವ ಪಾಕ್‌ ಕ್ರಮಕ್ಕೆ ಭಾರತ ಖಂಡನೆ

ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರ ಪ್ರವೇಶಿಸುವ ಸಿಖ್‌ ಯಾತ್ರಾರ್ಥಿಗಳಿಗೆ ಪಾಕಿಸ್ತಾನ ಸರ್ಕಾರ ₹ 1420 ಶುಲ್ಕ ವಿಧಿಸಲು ಮುಂದಾಗಿರುವುದನ್ನು ಕೇಂದ್ರ ಸಚಿವೆಹರ್‌ ಸಿಮ್ರಾತ್‌ ಕೌರ್‌ ಬಾದಲ್‌ ಖಂಡಿಸಿದ್ದಾರೆ.
Last Updated 21 ಅಕ್ಟೋಬರ್ 2019, 12:20 IST
ಕರ್ತಾರಪುರ ಗುರುದ್ವಾರ: ಭಕ್ತರಿಗೆ ಶುಲ್ಕ ವಿಧಿಸುವ ಪಾಕ್‌ ಕ್ರಮಕ್ಕೆ ಭಾರತ ಖಂಡನೆ
ADVERTISEMENT

‘ಕರ್ತಾರ್‌ಪುರ: ಯಾತ್ರಿಯಾಗಿ ಮನಮೋಹನ್‌ ಸಿಂಗ್‌ ಭಾಗಿ?’

ಕಾರಿಡಾರ್‌ಗೆ ನ.9ರಂದು ಚಾಲನೆ: ಇಮ್ರಾನ್ ಖಾನ್
Last Updated 20 ಅಕ್ಟೋಬರ್ 2019, 20:00 IST
‘ಕರ್ತಾರ್‌ಪುರ: ಯಾತ್ರಿಯಾಗಿ ಮನಮೋಹನ್‌ ಸಿಂಗ್‌ ಭಾಗಿ?’

ಕರ್ತಾರಪುರಕ್ಕೆ ಮನಮೋಹನ್

ಪಾಕಿಸ್ತಾನದಲ್ಲಿರುವ ಕರ್ತಾರಪುರ ಸಾಹಿಬ್ ಗುರುದ್ವಾರಕ್ಕೆ ನೂತನ ಕಾರಿಡಾರ್‌ ಮೂಲಕ ಭೇಟಿ ನೀಡಲಿರುವ ಮೊದಲ ಬ್ಯಾಚ್‌ನ ಯಾತ್ರಾರ್ಥಿಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಇರಲಿದ್ದಾರೆ.
Last Updated 3 ಅಕ್ಟೋಬರ್ 2019, 16:38 IST
ಕರ್ತಾರಪುರಕ್ಕೆ ಮನಮೋಹನ್

ಬಿಜೆಪಿ ವಿರುದ್ಧ ಜಿಗ್ನೇಶ್‌ ವಾಗ್ದಾಳಿ

ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
Last Updated 29 ಡಿಸೆಂಬರ್ 2018, 20:07 IST
fallback
ADVERTISEMENT
ADVERTISEMENT
ADVERTISEMENT